ಪೀಟರ್ ಡಿಂಕ್ಲೆಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪೀಟರ್ ಡಿ೦ಕ್ಲೆಜ್ ಇಂದ ಪುನರ್ನಿರ್ದೇಶಿತ)
== ಪೀಟರ್ ಡಿ೦ಕ್ಲೆಜ್ ==
ಪೀಟರ್ ಡಿ೦ಕ್ಲೆಜ್ ೨೦೧೩ರಲ್ಲಿ
Dinklage at the 2013 San Diego Comic-Con
ಜನನ
ಪೀಟರ್ ಹೇಡನ್ ಡಿಂಕ್ಲೇಜ್

ಜೂನ್ 11, 1969 (ವಯಸ್ಸು 48)
ಮೊರಿಸ್ಟೌನ್, ನ್ಯೂಜೆರ್ಸಿ
ಉದ್ಯೋಗನಟ, ಚಲನಚಿತ್ರ ನಿರ್ಮಾಪಕ
ಸಕ್ರಿಯ ವರ್ಷಗಳು1991-ಇಂದಿನವರೆಗೆ
ಜೀವನ ಸಂಗಾತಿಎರಿಕಾ ಸ್ಮಿತ್ (ವಿ. 2005)
ಮಕ್ಕಳು2
ಪ್ರಶಸ್ತಿಗಳುFull list

ಪೀಟರ್ ಹೇಡನ್ ಡಿಂಕ್ಲೇಜ್ (ಜನನ ಜೂನ್ 11, 1969) ಒಬ್ಬ ಅಮೇರಿಕದ ನಟ. ಅವರು ಎಲ್ಫ್ (2003), ಫೈ೦ಡ್ ಮಿ ಗಿಲ್ಟಿ (2006), ಅಂಡರ್ಡಾಗ್ (2007), ಡೆತ್ ಅಟ್ ಎ ಫ್ಯೂನರಲ್ (2010) ಮತ್ತು ಐಸ್ ಏಜ್: ಕಾಂಟಿನೆಂಟಲ್ ಡ್ರಿಫ್ಟ್ (2012) ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ . ಇವರು ಗೇಮ್ ಆಫ್ ಥ್ರೋನ್ಸ್ ನಲ್ಲಿ ಟಿರಿಯನ್ ಲಾನ್ನಿಸ್ಟರ್ ಪಾತ್ರಕ್ಕಾಗಿ  ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಎಮ್ಮಿ ಪ್ರಶಸ್ತಿಗಳಿಸಿದ್ದಾರೆ. 

ಆರಂಭಿಕ ಜೀವನ[ಬದಲಾಯಿಸಿ]

ಪೀಟರ್ ಹೇಡನ್ ಡಿಂಕ್ಲೇಜ್ ಜೂನ್ 11, 1969 ರಂದು ನ್ಯೂ ಜರ್ಸಿಯದ ಮೊರಿಸ್ಟೌನ್ನಲ್ಲಿ ಜನಿಸಿದರು. ಹುಟ್ಟುತ್ತಲೆ  ಕುಬ್ಜತೆಗೆ ಕಾರಣವಾಗುವ ಅಹೊಂಡ್ರೊಪ್ಲಾಸಿಯಾ ಎ೦ಬ ಆನುವಂಶಿಕ ಅಸ್ವಸ್ಥತೆ ಹೊ೦ದಿದ್ದರು. [೧]  2005 ರಲ್ಲಿ ಅವರು ಎರಿಕಾ ಸ್ಮಿತ್ರನ್ನು ವಿವಾಹವಾದರು. ಅವರಿಗೆ ಒಬ್ಬ ಮಗಳಿದ್ದಾಳೆ. ಅವರು ಕ್ಯಾಥೊಲಿಕ್ . ಅವರು ಸಸ್ಯಾಹಾರಿ ಮತ್ತು ಪ್ರಾಣಿ ಹಕ್ಕುಗಳ ಬೆಂಬಲಿಗ ಮತ್ತು ಪ್ರತಿಪಾಲಕ. 

2006 ರಲ್ಲಿ ಟೊರೊಂಟೊ ಚಲನಚಿತ್ರೋತ್ಸವದಲ್ಲಿ ಪೀಟರ್ ಡಿಂಕ್ಲೇಜ್

References[ಬದಲಾಯಿಸಿ]

  1. Wang, Helena; Aquino, Tara (June 7, 2013). "25 Things You Didn't Know About Peter Dinklage". Complex. Archived from the original on July 24, 2016. Retrieved March 20, 2017. {{cite web}}: Unknown parameter |dead-url= ignored (help)