ಪಿ.ಸಿ.ಸರ್ಕಾರ್
ಗೋಚರ
ಪಿ.ಸಿ.ಸರ್ಕಾರ್ (ಪ್ರತುಲ್ ಚಂದ್ರ ಸರ್ಕಾರ್ ) ಇವರೊಬ್ಬ ಪ್ರಖ್ಯಾತ ಜಾದುಗಾರ. ಫಬ್ರುವರಿ ೨೩, ೧೯೧೩ರಲ್ಲಿ ಈಗಿನ ಬಾಂಗ್ಲಾದೇಶದಲ್ಲಿರುವ ತಂಗೈಲ್ ಜಿಲ್ಲೆಯ ಆಶೇಕಪುರದಲ್ಲಿ ಜನಿಸಿದರು. ಪ್ರಾರಂಭದಲ್ಲಿ ಗಣಪತಿ ಚಕ್ರವರ್ತಿಯವರಲ್ಲಿ ಜಾದುಗಳನ್ನು ಕಲಿತರು. ಇವರು ಜನವರಿ ೬, ೧೯೭೧ರಲ್ಲಿ ನಿಧನ ಹೊಂದಿದರು.
ಪ್ರಶಸ್ತಿಗಳು
[ಬದಲಾಯಿಸಿ]- ಪದ್ಮಶ್ರೀ
- The Sphinx (Oscar of Magic), ಯುಎಸ್ಎ, , ೧೯೪೬ ಮತ್ತು ೧೯೫೪
- The Golden Laurel ಜರ್ಮನಿ, ೧೯೫೬
- "The Royal Medallion", ಜರ್ಮನ್ ಮ್ಯಾಜಿಕ್ ಸರ್ಕಲ್