ಪಿಎಸ್‌ಎಲ್‌ವಿ–ಸಿ40

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
PSLV-C40
Model of a rocket
Model of the PSLV rocket
Mission type 31 ಉಪಗ್ರಹಗಳ ನಿಯೋಜನೆ
Operator ಇಸ್ರೋ
SATCAT no.
ಪಿಎಸ್‌ಎಲ್‌ವಿ–ಸಿ40
ಚಿತ್ರ [[File:|200px]]
Website ISRO website
Spacecraft properties
Spacecraft ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್
Spacecraft type ಎಕ್ಸ್ಪೆಂಡಬಲ್ ಉಡಾವಣೆ ವಾಹನ
Manufacturer ಇಸ್ರೋ
Payload mass 1,323 kilograms (2,917 lb)
Start of mission
Launch date 09:28:00, 12 ಜನವರಿ 2018 (2018-01-12T09:28:00) (IST)
Rocket ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್
Launch site ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ
Contractor ಇಸ್ರೋ
Payload
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್
← PSLV-C30
PSLV-C41 →


ಪಿಎಸ್‌ಎಲ್‌ವಿ–ಸಿ40 (ಕಾರ್ಟೊಸ್ಯಾಟ್–2’ ಸರಣಿ ಉಪಗ್ರಹವೆಂದು ಸಹ ಕರೆಯಲ್ಪಡುತ್ತದೆ) ಇದು XL ಸಂರಚನೆಯಲ್ಲಿ ಭಾರತೀಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಕಾರ್ಯಕ್ರಮದ 42 ನೇ ಮಿಷನ್ ಆಗಿತ್ತುಪಿಎಸ್ಎಲ್ವಿ- C40 ಸೂರ್ಯನ ಸಮಕಾಲಿಕ ಕಕ್ಷೆಗಳಲ್ಲಿ 31 ಉಪಗ್ರಹಗಳನ್ನು ಯಶಸ್ವಿಯಾಗಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಸಿತು ಮತ್ತು ನಿಯೋಜಿಸಿತು.[೧]

ಕಾರ್ಟೊಸ್ಯಾಟ್–2 ಅತ್ಯಾಧುನಿಕ ದೂರ ಸಂವೇದಿ ಉಪಗ್ರಹವಾಗಿದೆ . ನಿಗದಿತ ಸ್ಥಳವೊಂದರ ಸ್ಪಷ್ಟ ಹಾಗೂ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸುವುದು ಇದರ ಮೊದಲ ಆದ್ಯತೆ.ಉಪಗ್ರಹಗಳು ಒದಗಿಸುವ ಉತ್ತಮ ಗುಣಮಟ್ಟದ ಚಿತ್ರಗಳಿಂದ ಗಡಿಯಲ್ಲಿ ಅತ್ಯುತ್ತಮ ನಿಗಾ ವ್ಯವಸ್ಥೆ ರೂಪಿಸಲು ನೆರವಾಗಲಿದೆ.

ಉಲ್ಲೇಖಗಳು[ಬದಲಾಯಿಸಿ]

  1. "PSLV-C40/Cartosat-2 Series Satellite Mission - ISRO". www.isro.gov.in (in ಇಂಗ್ಲಿಷ್). ISRO. Retrieved 12 January 2018. 

ಬಾಹ್ಯ ಕೊಂಡಿಗಳು[ಬದಲಾಯಿಸಿ]