ಪಿಎಸ್‌ಎಲ್‌ವಿ–ಸಿ40
ಗೋಚರ
ಮಿಷನ್ ಪ್ರಕಾರ | 31 ಉಪಗ್ರಹಗಳ ನಿಯೋಜನೆ | ||||
---|---|---|---|---|---|
ಆಪರೇಟರ್ | ಇಸ್ರೋ | ||||
ಎಸ್ಎಟಿಸಿಎಟಿ ಐಡಿ ಸಂಖ್ಯೆ |
| ||||
ಜಾಲತಾಣ | ISRO website | ||||
ಬಾಹ್ಯಾಕಾಶ ನೌಕೆಯ ಗುಣಲಕ್ಷಣಗಳು | |||||
Spacecraft | ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ | ||||
Spacecraft type | ಎಕ್ಸ್ಪೆಂಡಬಲ್ ಉಡಾವಣೆ ವಾಹನ | ||||
ತಯಾರಕ | ಇಸ್ರೋ | ||||
ಪೇಲೋಡ್ ದ್ರವ್ಯರಾಶಿ | 1,323 kilograms (2,917 lb) | ||||
ಕಾರ್ಯಾಚರಣೆಯ ಪ್ರಾರಂಭ | |||||
ಬಿಡುಗಡೆ ದಿನಾಂಕ | 09:28:00, 12 ಜನವರಿ 2018IST) | (||||
ರಾಕೆಟ್ | ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ | ||||
ಲಾಂಚ್ ಸೈಟ್ | ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ | ||||
ಗುತ್ತಿಗೆದಾರ | ಇಸ್ರೋ | ||||
Payload | |||||
List of Satellites:
| |||||
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ |
ಪಿಎಸ್‌ಎಲ್‌ವಿ–ಸಿ40 (ಕಾರ್ಟೊಸ್ಯಾಟ್–2’ ಸರಣಿ ಉಪಗ್ರಹವೆಂದು ಸಹ ಕರೆಯಲ್ಪಡುತ್ತದೆ) ಇದು XL ಸಂರಚನೆಯಲ್ಲಿ ಭಾರತೀಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಕಾರ್ಯಕ್ರಮದ 42 ನೇ ಮಿಷನ್ ಆಗಿತ್ತುಪಿಎಸ್ಎಲ್ವಿ- C40 ಸೂರ್ಯನ ಸಮಕಾಲಿಕ ಕಕ್ಷೆಗಳಲ್ಲಿ 31 ಉಪಗ್ರಹಗಳನ್ನು ಯಶಸ್ವಿಯಾಗಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಸಿತು ಮತ್ತು ನಿಯೋಜಿಸಿತು.[೧]
ಕಾರ್ಟೊಸ್ಯಾಟ್–2 ಅತ್ಯಾಧುನಿಕ ದೂರ ಸಂವೇದಿ ಉಪಗ್ರಹವಾಗಿದೆ . ನಿಗದಿತ ಸ್ಥಳವೊಂದರ ಸ್ಪಷ್ಟ ಹಾಗೂ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸುವುದು ಇದರ ಮೊದಲ ಆದ್ಯತೆ.ಉಪಗ್ರಹಗಳು ಒದಗಿಸುವ ಉತ್ತಮ ಗುಣಮಟ್ಟದ ಚಿತ್ರಗಳಿಂದ ಗಡಿಯಲ್ಲಿ ಅತ್ಯುತ್ತಮ ನಿಗಾ ವ್ಯವಸ್ಥೆ ರೂಪಿಸಲು ನೆರವಾಗಲಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "PSLV-C40/Cartosat-2 Series Satellite Mission - ISRO". www.isro.gov.in (in ಇಂಗ್ಲಿಷ್). ISRO. Archived from the original on 23 ಮಾರ್ಚ್ 2019. Retrieved 12 January 2018.