ಪಾಶುಪತ ದರ್ಶನ

ವಿಕಿಪೀಡಿಯ ಇಂದ
Jump to navigation Jump to search

ಪಾಶುಪತ ದರ್ಶನ ಪ್ರಮುಖ ಶೈವ ಪರಂಪರೆಗಳ ಪೈಕಿ ಅತ್ಯಂತ ಹಳೆಯದು. ಪಾಶುಪತ ಪಂಥದ ತತ್ವಶಾಸ್ತ್ರವು ಕ್ರಿ.ಶ. ೨ನೇ ಶತಮಾನದಲ್ಲಿ ಲಕುಲಿಶನಿಂದ ಸುಸಂಗತಗೊಂಡಿತು. ಗಣಕಾರಿಕ, ಪಂಚಾರ್ಥ ಭಾಷ್ಯದೀಪಿಕಾ ಮತ್ತು ರಾಶಿಕರ-ಭಾಷ್ಯ ಈ ಪಂಥದ ಮುಖ್ಯ ಪಠ್ಯಗಳಾಗಿವೆ.-ನೋಡಿ ಶೈವ ಪಂಥ