ಪಾಮ-ನ್ಯುನ್ಗನ್ ಭಾಷೆಗಳು
ಗೋಚರ
ಪಾಮ-ನ್ಯುನ್ಗನ್ | ||
---|---|---|
ಭೌಗೋಳಿಕ ವ್ಯಾಪಕತೆ: |
ಆಸ್ಟ್ರೇಲಿಯ | |
ವಂಶವೃಕ್ಷ ಸ್ಥಾನ: | ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು | |
ವಿಭಾಗಗಳು: |
| |
ಪಾಮ-ನ್ಯುನ್ಗನ್ ಭಾಷೆಗಳು ಆಸ್ಟ್ರೇಲಿಯದ ಮೂಲನಿವಾಸಿಗಳು ಮಾತನಾಡುವ ಭಾಷೆಗಳಲ್ಲಿ ಅನೇಕವುಗಳನ್ನು ಒಳಗೊಂಡುರುವ ಒಂದು ಭಾಷಾ ಕುಟುಂಬ. ಈ ಕುಟುಂಬದ ಹೆಸರು ನೈರುತ್ಯದ ನ್ಯನ್ಗನ್ ಮತ್ತು ಈಶಾನ್ಯದ ಪಾಮ ಭಾಷೆಗಳಿಂದ ಬಂದಿದೆ. ಈ ಎರಡೂ ಪದಗಳು ಆಯಾಯ ಭಾಷೆಗಳಲ್ಲಿ "ಮಾನವ" ಎಂದು ಅರ್ಥ ನೀಡುತ್ತವೆ.