ಪರಬ್ರಹ್ಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪರಬ್ರಹ್ಮ ಹಲವುವೇಳೆ "ಅಂತಿಮ ಗುರಿಯ ಹೊಂದುವಿಕೆ"ಗೆ ವೇದಾಂತಿಕ ತತ್ವಶಾಸ್ತ್ರಜ್ಞರಿಂದ ಬಳಸಲಾಗುವ ಒಂದು ಪದ. ಒಬ್ಬನೇ ಒಬ್ಬ ಬರಬ್ರಹ್ಮನಿದ್ದಾನೆ ಮತ್ತು ಎಲ್ಲ ಇತರ ದೇವತೆಗಳು ಈ ಪರಬ್ರಹ್ಮದ ರೂಪಗಳು ಹಾಗು ವಿಸ್ತರಣೆಗಳು ಎಂದು ಆದಿ ಶಂಕರರು ಹೇಳಿದ್ದಾರೆ. ಎಲ್ಲ ವೈಷ್ಣವ, ಶೈವ ಮತ್ತು ಇತರ ಪಂಥಗಳು, ಸ್ವಯಂ ಭಗವಾನ್/ಕೃಷ್ಣನಲ್ಲಿರುವಂತೆ, ಈ ಪರಿಕಲ್ಪನೆಗೆ ವ್ಯಕ್ತಿತನವನ್ನು ಆರೋಪಿಸುತ್ತವೆ ಎಂದು ನಂಬಲಾಗಿದೆ.

"https://kn.wikipedia.org/w/index.php?title=ಪರಬ್ರಹ್ಮ&oldid=420760" ಇಂದ ಪಡೆಯಲ್ಪಟ್ಟಿದೆ