ವಿಷಯಕ್ಕೆ ಹೋಗು

ಪನ್ನಗ ಭರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪನ್ನಗ ಭರಣ
Born12 ಡಿಸೆಂಬರ್
ಬೆಂಗಳೂರು, ಕರ್ನಾಟಕ, ಭಾರತ
Occupation(s)ನಟ, ನಿರ್ದೇಶಕ
Years active2009–ಇಂದು
Spouseನಿಖಿತಾ ಭರಣ (m. 2014)
Parent(s)ಟಿ.ಎಸ್.ನಾಗಾಭರಣ (ತಂದೆ)
ನಾಗಿಣಿ ನಾಗಾಭರಣ (ತಾಯಿ)

ಪನ್ನಗ ಭರಣ ಕನ್ನಡ ಚಿತ್ರರಂಗದಲ್ಲಿ ಸಕ್ರೀಯವಾಗಿರುವ ಚಲನಚಿತ್ರ ನಿರ್ದೇಶಕ ಮತ್ತು ನಟ. ಇವರು ಪ್ರಖ್ಯಾತ ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣರವರ ಮಗ. ೨೦೧೭ರ ಹ್ಯಾಪಿ ನ್ಯೂ ಇಯರ್ ಚಿತ್ರದ ಮೂಲಕ ಜನಪ್ರೀಯರಾದರು.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷ ಚಿತ್ರ
೨೦೦೯ ನಮ್ ಯಜಮಾನ್ರು ಸಹ ನಿರ್ದೇಶಕ
೨೦೧೨ ಕಂಸಾಳೆ ಕೈಸಾಳೆ ಸಹ ನಿರ್ದೇಶಕ
೨೦೧೪ ವಸುಂದರ ಸಹ ನಿರ್ದೇಶಕ, ನಟ
೨೦೧೫ ನೀನಾದೆ ನಾ ನಟ
೨೦೧೫ ಮೃಗಶಿರ ನಟ and won – SIIMA Best Actor in Supporting Role
೨೦೧೬ ಬದ್ಮಾಶ್ ನಟ
೨೦೧೭ ಅಲ್ಲಮ ಸಹ ನಿರ್ದೇಶಕ
೨೦೧೭ en:ಹ್ಯಾಪಿ ನ್ಯೂ ಇಯರ್ ನಿರ್ದೇಶಕನಾಗಿ ಮೊದಲ ಚಿತ್ರ
೨೦೧೮ ಕಾನೂರಾಯಣ ಚಿತ್ರಕಥೆ ಮತ್ತು ಸಹ ನಿರ್ದೇಶನ
೨೦೨೦ ಫ್ರೆಂಚ್ ಬಿರಿಯಾನಿ ಚಿತ್ರಕಥೆ ಮತ್ತು ಸಹ ನಿರ್ದೇಶನ
TBA ಮದುವೆ ಇಮ್ಪಾಸಿಬಲ್ ಪ್ರಕಟಿಸಲಾಗಿದೆ