ವಿಷಯಕ್ಕೆ ಹೋಗು

ಹ್ಯಾಪಿ ನ್ಯೂ ಇಯರ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹ್ಯಾಪಿ ನ್ಯೂ ಇಯರ್
ಚಿತ್ರ:Happy New Year Kannada.jpg
Theatrical Poster
ನಿರ್ದೇಶನಪನ್ನಗ ಭರಣ
ನಿರ್ಮಾಪಕವನಜಾ ಪಾಟೀಲ್
ಚಿತ್ರಕಥೆಪನ್ನಗ ಭರಣ
ಅಥಿ ಶಂಕರ್
ಅವಿನಾಶ್ ಬಾಲೇಕಲ್
ಕಥೆ
  • ಪನ್ನಗ ಭರಣ
    * ಸಂಭಾಷಣೆ:
    * ಸಿಂಪಲ್ ಸುನಿ
    * ಪ್ರತಿಭಾ ನಂದಕುಮಾರ್
    * ಸತ್ಯಾಪ್ರಕಾಶ್
    * ಆದಿಶಂಕರ್
    * ಅವಿನಾಶ್ ಬಾಲೇಕಲ್
ಪಾತ್ರವರ್ಗ
ಬಿ. ಸಿ. ಪಾಟೀಲ್
ಸಾಯಿ ಕುಮಾರ್
ವಿಜಯ ರಾಘವೇಂದ್ರ
ಡಿಗಂತ್
ಧನಂಜಯ್
ಸುಧಾರಾಣಿ
ಸಂಗೀತರಘು ದೀಕ್ಷಿತ್
ಛಾಯಾಗ್ರಹಣಶ್ರೀಶ ಕುಡುವಳ್ಳಿ
ಸಂಕಲನದೀಪು ಎಸ್ ಕುಮಾರ್
ಸ್ಟುಡಿಯೋಸೌಮ್ಯ ಫಿಲ್ಮ್ಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • ಮೇ 5, 2017 (2017-05-05)
ದೇಶಭಾರತ
ಭಾಷೆಕನ್ನಡ

 ಹ್ಯಾಪಿ ನ್ಯೂ ಇಯರ್ (English: Happy new year) 2017ರ ಪನ್ನಗ ಭರಣ ನಿರ್ದೇಶಿಸಿ, ವನಜಾ ಪಾಟೀಲ್ ನಿರ್ಮಿಸಿರುವ ಕನ್ನಡ ಭಾಷೆಯ ಚಿತ್ರ. ತಾರಾಗಣದಲ್ಲಿ ಬಿ.ಸಿ. ಪಾಟೀಲ್, ಸಾಯಿ ಕುಮಾರ್, ವಿಜಯ್ ರಾಘವೇಂದ್ರ, ದಿಗಂತ್, ಧನಂಜಯ್, ಸುಧಾರಾಣಿ, ಶೃತಿ ಹರಿಹರನ್, ಸೋನು ಗೌಡ ಮುಂತಾದವರು ಇದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ ಮತ್ತು ತ್ರಿಲರ್ ಮಂಜು ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. [][] 

ಉಲ್ಲೇಖಗಳು

[ಬದಲಾಯಿಸಿ]
  1. "Happy New Year Kannada Movie, Wiki, Story, Review, Release Date, Trailers - Filmibeat". Retrieved 7 January 2017.
  2. "Kannada Movie/Cinema News - PATIL-PANNAGA HAPPY NEW YEAR - Chitratara.com". Retrieved 7 January 2017.