ಪದ್ಮಾ ಶ್ರೀನಿವಾಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಂಡ್ಯ ಜಿಲ್ಲೆಯ ಮಹಿಳಾ ಲೇಖಕಿಯರಲ್ಲಿ ಪ್ರಮುಖರು. ಮಂಡ್ಯದ ಲಕ್ಷ್ಮಿಜನಾರ್ಧನ ಪ್ರೌಢಶಾಲೆಯಲ್ಲಿ ಶಿಕ್ಷಕಿ. ಬಹುಮುಖ ಪ್ರತಿಭೆಯ ಇವರು ಉತ್ತಮ ಶಿಕ್ಷಕಿ ಅಭಿದಾನಕ್ಕೆ ಪಾತ್ರರಾಗಿದ್ದಾರೆ. ಕವಿಯತ್ರಿಯೂ ಆದ ಪದ್ಮಾ ಅವರು ತಮ್ಮ ಕವನಗಳ ಮೂಲಕ ರಂಜಿಸಿದ್ದಾರೆ. ಲಂಡನ್ ಪ್ರವಾಸ ಮಾಡಿ ವ್ಯಾಪಕ ಅಧ್ಯಯನ ಮಾಡಿದ್ದಾರೆ. ತಮ್ಮ ವಿಷಿಷ್ಟ ಪಿ.ಹೆಚ್ಡಿ ಅಧ್ಯಯನಕ್ಕಾಗಿ ಡಾಕ್ಟರೇಟ್ ಪಡೆದಿದ್ದಾರೆ