ಪದ್ಮಪಾಣಿ

ವಿಕಿಪೀಡಿಯ ಇಂದ
Jump to navigation Jump to searchಡಾ. ಕೆ.ಎನ್.ಗಣೇಶಯ್ಯರವರು ಬರೆದ ರೋಚಕಸಣ್ಣಕತೆಗಳ ಸಂಗ್ರಹ. ಇದರಲ್ಲಿ ಭಾರತದ ಇತಿಹಾಸದಲ್ಲಿ ಜರುಗಿದ ಮಹತ್ವದ ಸಂಗತಿಗಳ ಒಳಗಿನ ರಹಸ್ಯ ಅಥವಾ ಹೆಚ್ಚು ಪ್ರಚಲಿತದಲ್ಲಿರದ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ವಿಧ್ಯಾರ್ಧಿಗಳಿಗೆ ಇದು ಒಂದು ಉಪಯುಕ್ತ ಪುಸ್ತಕವಾಗಿದ್ದು, ಹೆಚ್ಚು ಓದಲು ಮಹತ್ವದ ಕೊಂಡಿಗಳನ್ನು ಕೊಡಲಾಗಿದೆ.