ಪಟ್ಟಾಯ
Pattaya พัทยา | |
---|---|
Special Governed City | |
Pattaya City เมืองพัทยา | |
![]() From left: Nong Nooch Garden, Pattaya sunset, Pattaya Beach, The Sanctuary of Truth, Walking Street | |
Lua error in ಮಾಡ್ಯೂಲ್:Location_map at line 501: Unable to find the specified location map definition: "Module:Location map/data/Thailand" does not exist. | |
ನಿರ್ದೇಶಾಂಕ: 12°55′39″N 100°52′31″E / 12.92750°N 100.87528°ECoordinates: 12°55′39″N 100°52′31″E / 12.92750°N 100.87528°E | |
Country | Thailand |
Province | Chonburi |
Mueang | Mueang Pattaya |
ಸರ್ಕಾರ | |
• ಪ್ರಕಾರಗಳು | Self-administrating municipality |
• Mayor | Ittipol Khunplome |
ಕ್ಷೇತ್ರಫಲ | |
• ಒಟ್ಟು | ೨೨.೨ km೨ (೮.೬ sq mi) |
ಜನಸಂಖ್ಯೆ (2010) | |
• ಒಟ್ಟು | ೧೦೭,೪೦೬ |
• ಸಾಂದ್ರತೆ | ೪,೮೦೦/km೨ (೧೩,೦೦೦/sq mi) |
Registered residents only | |
ಸಮಯ ವಲಯ | ಯುಟಿಸಿ+7 (ICT) |
ISO 3166-2 | TH-S |
ಜಾಲತಾಣ | www.pattaya.go.th |
ಪಟ್ಟಾಯವು ಥೈಲ್ಯಾಂಡ್ ದೇಶದ ಒಂದು ಪಟ್ಟಣ. ಇದು ಥೈಲ್ಯಾಂಡ್ ಕೊಲ್ಲಿಯ ಪೂರ್ವತೀರದಲ್ಲಿದ್ದು ಒಂದು ಪ್ರವಾಸೀತಾಣವಾಗಿದೆ. ಇದು ಥೈಲ್ಯಾಂಡ್ ನ ರಾಜಧಾನಿ ಬ್ಯಾಂಕಾಕ್ ನಿಂದ ೧೬೫ ಕಿಲೋಮೀಟರ್ ದೂರದಲ್ಲಿದೆ.




ಈ ನಗರದ ಬೆಟ್ಟದ ಮೇಲೆ ಬುದ್ಧನ ಒಂದು ಎತ್ತರವಾದ ಮೂರ್ತಿಯಿದ್ದು ಅದಕ್ಕೆ ಬಂಗಾರದ ಲೇಪನ ಇದೆ. ಇದಕ್ಕೆ "ಬಿಗ್ ಬುದ್ಧ" ಎಂದು ಕರೆಯುತ್ತಾರೆ. ೧೯೬೦ರವರೆಗೆ ಇದು ಮೀನುಗಾರರ ಹಳ್ಳಿಯಾಗಿತ್ತು. ನಂತರ ವಿಯೆಟ್ನಾಂ ಯುದ್ದದ ವೇಳೆ ಅಮೇರಿಕಾ ಸೈನಿಕರ ತಂಗುದಾಣವಾಗಿತ್ತು. ಆ ಸೈನಿಕರ ಲೈಂಗಿಕ ಹಸಿವನ್ನು ತೀರಿಸಲು ಅಲ್ಲಿ ವೇಶ್ಯಾವಾಟಿಕೆಯು ಹೆಚ್ಚಾಯಿತು. ಪ್ರವಾಸಿಗರ ವಿಲಾಸಿತಾಣವಾಗಿ ಬದಲಾಯಿತು. ಈಗ ವೇಶ್ಯಾವಾಟಿಕೆಯನ್ನು ಬಹಳಷ್ಟು ನಿಯಂತ್ರಿಸಲಾಗಿದ್ದು ಪ್ರವಾಸಿಗರಿಗೆ ಸುರಕ್ಷಿತವಾಗಿದೆ. ಈ ಸುಂದರ ಕಡಲ ತೀರಕ್ಕೆ ಈಗ ಪ್ರತಿವರ್ಷ ನಲವತ್ತು ಲಕ್ಷಕ್ಕೂ ಹೆಚ್ಚು ಪ್ರವಾಸಿಗಳು ಬಂದು ಹೋಗುತ್ತಾರೆ. ಏಶಿಯಾದ ಅತೀದೊಡ್ಡ ಕಡಲಬದಿಯ ವ್ಯಾಪಾರೀಮಳಿಗೆ ಇಲ್ಲಿದೆ. ಅನೇಕ ಹೋಟೆಲುಗಳು ಇಲ್ಲಿವೆ. ನಿವೃತ್ತ ಜೀವನ ನಡೆಸಲು ಅನೆಕರು ಇಲ್ಲಿಗೆ ಬಂದು ನೆಲೆಸುತ್ತಿದ್ದಾರೆ.
