ಪಕ್ಷಾಂತರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜಕೀಯದಲ್ಲಿ, ಪಕ್ಷಾಂತರ ಎಂದರೆ ಒಂದು ಗುಂಪಿಗಾಗಿ ನಿಷ್ಠೆಯನ್ನು ತೊರೆದು ಅದರ ಬದಲಾಗಿ ಮತ್ತೊಂದು ಗುಂಪಿಗಾಗಿ ನಿಷ್ಠೆ ವ್ಯಕ್ತಪಡಿಸುವುದು, ಮತ್ತು ಈ ರೀತಿಯನ್ನು ಮೊದಲ ಗುಂಪು ಅಕ್ರಮವೆಂದು ಪರಿಗಣಿಸುತ್ತದೆ.[೧] ಪಕ್ಷಾಂತರ ಮಾಡುವವನನ್ನು ಪಕ್ಷಾಂತರಿ ಎಂದು ಕರೆಯಲಾಗುತ್ತದೆ. ಹೆಚ್ಚು ವಿಶಾಲವಾಗಿ, ಇದು ಯಾವುದಕ್ಕೆ ಒಬ್ಬರು ಯಾವುದೋ ಬಂಧನದಿಂದ ಕಟ್ಟಲ್ಪಟ್ಟಿರುತ್ತಾರೊ (ಉದಾಹರಣೆಗೆ ನಿಷ್ಠೆ ಅಥವಾ ಕರ್ತವ್ಯ), ಆ ಒಬ್ಬ ವ್ಯಕ್ತಿ, ಉದ್ದೇಶ, ಅಥವಾ ಸಿದ್ಧಾಂತವನ್ನು ತ್ಯಜಿಸುವುದನ್ನು ಒಳಗೊಳ್ಳುತ್ತದೆ.[೨][೩]

ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ, ಪಕ್ಷಾಂತರವನ್ನು ತಡೆಯಲು ಪಕ್ಷಾಂತರ ವಿರೋಧಿ ಕಾನೂನು ಜಾರಿಯಲ್ಲಿದೆ.

ಪಕ್ಷದ ಕಾರ್ಯನೀತಿಯ ವಿರುದ್ಧ ಮತಚಲಾಯಿಸುವುದರಿಂದ ಸ್ಥಾನವನ್ನು ಕಳೆದುಕೊಳ್ಳುವುದು (ಉದಾ. ಮಂತ್ರಿಯಾಗಿ ಅಥವಾ ಖಾತಾ ಟೀಕಾಕಾರನಾಗಿ) ಅಥವಾ ಪಕ್ಷದ ಸಮಿತಿಯಿಂದ ಹೊರಹಾಕಲ್ಪಡುವಂತಹ ಪರಿಣಾಮಗಳು ಉಂಟಾಗಬಹುದು. ಈ ಅಭ್ಯಾಸಗಳು ಬಹುತೇಕ ದೇಶಗಳಲ್ಲಿ ಕಾನೂನಾತ್ಮಕವಾಗಿ ಅಂಗೀಕಾರಾರ್ಹವಾದರೂ, ಪಕ್ಷಾಂತರವು ವಿವಾದ ಮತ್ತು ಮಾಧ್ಯಮದವರ ಗಮನ ಸೆಳೆತಕ್ಕೆ ಕಾರಣವಾಗಬಹುದು.


ಉಲ್ಲೇಖಗಳು[ಬದಲಾಯಿಸಿ]

  1. "Definition of DEFECTOR". www.merriam-webster.com. Archived from the original on 2015-02-26.
  2. "Archived copy". Archived from the original on 2011-04-03. Retrieved 2011-03-22.{{cite web}}: CS1 maint: archived copy as title (link) "de·fec·tion [dih-fek-shuhn] noun (1.) desertion from allegiance, loyalty, duty, or the like; apostasy: His defection to East Germany was regarded as treasonable. (2.) failure; lack; loss: He was overcome by a sudden defection of courage." Retrieved 22MARCH2011.
  3. "Archived copy". Archived from the original on 2011-04-05. Retrieved 2011-03-22.{{cite web}}: CS1 maint: archived copy as title (link) "de·fec·tor [dih-fek-ter] –noun a person who defects from a cause, country, alliance, etc. Origin: 1655–65; < Latin dēfector renegade, rebel, equivalent to dēfec- (variant stem of dēficere to become disaffected, revolt, literally, to fail; see defect) + -tor -tor" Retrieved 22MARCH2011.