ಪಂಢರಪುರ

ವಿಕಿಪೀಡಿಯ ಇಂದ
Jump to navigation Jump to search
Pandharpur
पंढरपूर
City
The chief gate of Vithoba's temple
The chief gate of Vithoba's temple
Nickname(s): Pandhari, Pandaripuram
Country  India
State ಮಹಾರಾಷ್ಟ್ರ
District ಸೊಲ್ಲಾಪುರ
Government
 • Type City
Area
 • Total ೨೫
Area rank 9
Elevation ೪೫೮
Languages
 • Official ಕನ್ನಡ ಮರಾಠಿ
Time zone IST (UTC+5:30)
ಪಂಢರಪುರ
India-locator-map-blank.svg
Red pog.svg
ಪಂಢರಪುರ
ರಾಜ್ಯ
 - ಜಿಲ್ಲೆ
ಮಹಾರಾಷ್ಟ್ರ
 - ಸೊಲ್ಲಾಪುರ
ನಿರ್ದೇಶಾಂಕಗಳು 17.67° N 75.33° E
ವಿಸ್ತಾರ
 - ಎತ್ತರ
 km²
 - 458 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
91381
 - /ಚದರ ಕಿ.ಮಿ.

ಪಂಢರಪುರ (ಮರಾಠಿ: पंढरपूर) ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯಲ್ಲಿ ಭೀಮಾ ನದಿಯ ತಟದಲ್ಲಿರುವ ಒಂದು ಪ್ರಮುಖ ಹಿಂದೂ ಪವಿತ್ರ ಸ್ಥಾನ. ಪಂಢರಪುರದಲ್ಲಿ ಭೀಮಾ ನದಿಯು ಅರ್ಧಚಂದ್ರಾಕಅರದಲ್ಲಿ ಹರಿಯುವುದರಿಂದ ಅದನ್ನು ಚಂದ್ರಭಾಗಾ ನದಿ ಎಂದೂ ಕರೆಯುತ್ತಾರೆ. ಇಲ್ಲಿರುವ ವಿಠ್ಠಲನ ದೇವಾಲಯ ಆಶಾಢ ಮಾಸದಲ್ಲಿ ನಡೆಯುವ ಯಾತ್ರೆಯಲ್ಲಿ ಸುಮಾರು ೫ ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.

"https://kn.wikipedia.org/w/index.php?title=ಪಂಢರಪುರ&oldid=735667" ಇಂದ ಪಡೆಯಲ್ಪಟ್ಟಿದೆ