ನೀ ಬರೆದ ಕಾದಂಬರಿ

ವಿಕಿಪೀಡಿಯ ಇಂದ
Jump to navigation Jump to search
ನೀ ಬರೆದ ಕಾದಂಬರಿ
ನೀ ಬರೆದ ಕಾದಂಬರಿ
ನಿರ್ದೇಶನದ್ವಾರಕೀಶ್
ನಿರ್ಮಾಪಕದ್ವಾರಕೀಶ್
ಪಾತ್ರವರ್ಗವಿಷ್ಣುವರ್ಧನ್ ಭವ್ಯ ಸಿ.ಆರ್.ಸಿಂಹ, ಸುಂದರ್ ರಾಜ್
ಸಂಗೀತವಿಜಯಾನಂದ್
ಛಾಯಾಗ್ರಹಣಆರ್.ದೇವಿಪ್ರಸಾದ್
ಬಿಡುಗಡೆಯಾಗಿದ್ದು೧೯೮೫
ಚಿತ್ರ ನಿರ್ಮಾಣ ಸಂಸ್ಥೆದ್ವಾರಕೀಶ್ ಫಿಲಂಸ್
ಇತರೆ ಮಾಹಿತಿಇದು "ಪ್ಯಾರ್ ಜುಕ್ತಾ ನಹೀಂ " ಎಂಬ ಹಿಂದಿ ಚಿತ್ರದ ರಿಮೇಕ್."ನಮನ "

Nee bareda kadambari.jpg ನೀ ಬರೆದ ಕಾದಂಬರಿ ಎಂಬ ಚಿತ್ರವು ೧೮-೬-೧೯೮೫ ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರದ ಪಾತ್ರದಾರರು ವಿಷ್ಣುವರ್ದನ್, ಭಾಗ್ಯ, ಸಿ.ಆರ್.ಸಿಂಹ, ಸುಂಧರ್ ರಾಜ್, ಉಮೇಶ್ ಹೆಗ್ಗಡೆ.

ಚಿತ್ರದ ಗೀತೆಗಳು[ಬದಲಾಯಿಸಿ]

  • ನೀ ಮಿಟ್ಟಿದ ನೆನಪೆಲ್ಲಾವು- ಜಾನಕಿ,ಎಸ್.ಪಿ.ಬಿ
  • ನೀ ಮಿಟ್ಟಿದ - ಜಾನಕಿ
  • ಈ ಪ್ರೇಮ ಹಿತವಾಗಿದೆ - ಎಸ್.ಪಿ.ಬಿ, ಮಂಜುಳ
  • ಸೂರ್ಯ ಚಂದ್ರ ಆಕಾಶಕ್ಕೆ - ಎಸ್.ಪಿ.ಬಿ, ಮಂಜುಳ