ವಿಷಯಕ್ಕೆ ಹೋಗು

ನೀಲಿ ತಿಮಿಂಗಿಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ನೀಲಿ ತಿಮಿಂಗಿಲಗಳು ಸಾಗರ ಸಸ್ತನಿಗಳು.ಇವುಗಳು ಬಲೀನ್[] ತಿಮಿಂಗಿಲ ಎಂಬ ಜಾತಿಗೆ ಸೇರುತ್ತವೆ.ಇವುಗಳು ೩೦ ಮಿಟರ್ ಉದ್ದ ಹಾಗು ೧೮೦ ಟನ್ ತೂಕ ಇರುತ್ತವೆ.ಇವುಗಳು ದೊಡ್ದ ಈಗಲು ಇರುವ ಮೀನುಗಳು. ಇವುಗಳ ದೇಹ ನೀಲಿ-ಬೂದಿ ಬಣ್ಣ.ಇವುಗಳು ೨೦ನೇ ಶತಮಾನದಲ್ಲಿ ಭೂಮಿಯ ಎಲ್ಲಾ ಸಾಗರಗಳಲ್ಲಿ ಹೇರಳವಾಗಿ ಕಾಣಲು ಸಿಗುತ್ತಿದ್ದವು. ಸುಮಾರು ೧೦೦ ವರುಷಗಳಿಂದ ಇವುಗಳನ್ನು ಭೇಟೆಯಾಡಲು ಹೊಂಚು ಹಾಕುತ್ತಿರುವುದರಿಂದ ಇವುಗಳು ಅಳಿವಿನ ಸ್ಥಿತಿಯಲ್ಲಿದೆ. ೨೦೦೨ರ ಅಂದಾಜು ವರದಿ ಪ್ರಕಾರ ೫೦೦೦-೧೨೦೦೦ ವರೆಗೆ ೫ ಗುಂಪುಗಳಲ್ಲಿ ತಿಮಿಂಗಲಳು ಕಾಣಲಾಗುವುದು. ಇಲ್ಲಿಯವರೆಗೂ ಮೂರು ರೀತಿಯ ನೀಲಿ ತಿಮಿಂಗಲ ಜಾತಿಗೆ ಸೇರುವ ತಿಮಿಂಗಲಗಳು ಇಂಡಿಯನ್ ಮತ್ತು ಪೆಸಿಫಿಕ್ ಸಮುದ್ರದಲ್ಲಿ ಕಾಣಿಸಿಕೊಂಡಿವೆ. ಈ ತಿಮಿಂಗಲಗಳು ನೀರಲ್ಲಿ ಇರುವ ಮೀನುಗಳನ್ನು ಮತ್ತು ನೀರಿನಲ್ಲಿ ವಾಸವಾಗಿವ ಪ್ರಾಣಿಗಳನ್ನು ತಿಂದು ಜೀವಿಸುತ್ತದೆ. ನೀಲಿ ತಿಮಿಂಗಲಗಳು ಪ್ರಾಣಿಗಳ ವಾಸನೆಯಿಂದ ಅವು ಇರುವ ಜಾಗವನ್ನು ತಿಳಿದು ಭೇಟೆಯಾಡುತ್ತದೆ.

ಉಲ್ಲೇಖನ

[ಬದಲಾಯಿಸಿ]

[] [] []

  1. https://en.wikipedia.org/wiki/Baleen_whale
  2. https://www.natgeokids.com/uk/discover/animals/sea-life/10-blue-whale-facts/
  3. https://www.nationalgeographic.com/animals/mammals/b/blue-whale/
  4. https://www.whalefacts.org/blue-whale-facts/