ವಿಷಯಕ್ಕೆ ಹೋಗು

ಚರ್ಚೆಪುಟ:ನೀಲಿ ತಿಮಿಂಗಿಲ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀಲಿ ತಿಮಿಂಗಿಲಗಳು ಸಾಗರ ಸಸ್ತನಿ.ಇವುಗಳು ಬಲೀನ್ ತಿಮಿಂಗಿಲ ಎಂಬ ಜಾತಿಗೆ ಸೇರುತ್ತವೆ.ಇವುಗಳು ೩೦ಮಿಟರ್ ಉದ್ದ ಹಾಗು ೧೮೦ ಟನ್ ತೂಕ ಇರುತ್ತವೆ.ಇವುಗಲು ದೊಡ್ದ ಈಗಲು ಇರುವ ಮೀನುಗಲು. ಇವುಗಳ ದೇಹ ನೀಲಿ-ಬೂದಿ ಬಣ್ಣ.ಇವುಗಳು ೨೦ನೇ ಶತಮಾನದಲ್ಲಿ,ಭೂಮಿಯ ಎಲ್ಲಾ ಸಾಗರಗಲಲ್ಲಿ ಹೇರಳವಾಗಿ ಕಾಣಲು ಸಿಗುತ್ತಿದ್ದವು.ಸುಮಾರು ೧೦೦ ವರುಷದಿಂದ ಇವುಗಳನ್ನು ವೆಲರ್ಗಲು ಹೊಂಚು ಹಾಕುತ್ತಿರುವುದರಿಂದ,ಇವುಗಳು ಅಳಿವಿನ ಸ್ಥಿತಿಯಲ್ಲಿದಂತಿದೆ.೨೦೦೨ರ ಅಂದಾಜು ವರದಿ ಪ್ರಕಾರ ೫೦೦೦-೧೨೦೦೦ ವರೆಗೆ ೫ ಗುಂಪುಗಲ್ಲಲ್ಲಿ ತಿಮಿಂಗಿಲಗಳು ಕಾಣಸಿಗುವುದು.

Start a discussion about ನೀಲಿ ತಿಮಿಂಗಿಲ

Start a discussion