ನೀಲಗಿರಿ ಬೆಟ್ಟಗಳು
ಗೋಚರ
ನೀಲಗಿರಿ ಬೆಟ್ಟಗಳು | |
---|---|
Highest point | |
ಎತ್ತರ | 2,637 m (8,652 ft) |
Naming | |
ಆಂಗ್ಲ ಭಾಷಾನುವಾದ | ನೀಲಿ ಪರ್ವತಗಳು |
Geography | |
ಸ್ಥಳ | ತಮಿಳುನಾಡು, ಕೇರಳ, ಕರ್ನಾಟಕ |
Parent range | ಪಶ್ಚಿಮ ಘಟ್ಟಗಳು |
Geology | |
ಬಂಡೆಯ ವಯಸ್ಸು | Azoic Age, 3000 to 500 mya |
ಪರ್ವತ ಪ್ರಕಾರ | Fault[೧] |
Climbing | |
ಸುಲಭವಾದ ಮಾರ್ಗ | NH 67 (Satellite view) or Nilgiri Mountain Railway |
ನೀಲಗಿರಿ ಬೆಟ್ಟ ಪಶ್ಚಿಮ ಘಟ್ಟ ಒಂದು ಭಾಗ. ಇದು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿಕೊಂಡಿದೆ. ಕನಿಷ್ಠ 24 ನೀಲಗಿರಿ ಪರ್ವತಗಳ ಶಿಖರಗಳು 2,000 ಮೀಟರ್ಗಳಷ್ಟು ಎತ್ತರದಲ್ಲಿದೆ. ಅತಿ ಎತ್ತರದ್ದು ದೊಡ್ಡಬೆಟ್ಟ 2,637 ಮೀಟರ್ ಎತ್ತರವಿದೆ.
ಹೆಸರಿನ ಮೂಲ
[ಬದಲಾಯಿಸಿ]ನೀಲಗಿರಿ ಎಂಬ ಪದ , ಸಂಸ್ಕೃತದ ನೀಲ ಮತ್ತು ಗಿರಿ ಪದಗಳಿಂದ ಬಂದಿದೆ. ನೀಲಕುರಂಜಿ ಹೂವಿನಿಂದ ಈ ಹೆಸರು ಬಂದಿದೆ.
ಸಂರಕ್ಷಣೆ
[ಬದಲಾಯಿಸಿ]ಯುನೆಸ್ಕೊ ವರ್ಲ್ಡ್ ನೆಟ್ವರ್ಕ್ ಆಫ್ ಬಯೋಸ್ಫಿಯರ್ ರಿಸರ್ವ್ಸ್ ಅಡಿಯಲ್ಲಿರುವ ಇದು ಭಾರತದ ಸಂರಕ್ಷಿತ ಜೈವಿಕ ನಿಕ್ಷೇಪಗಳಲ್ಲಿ ಒಂದು.
ನೀಲಗಿರಿಯಲ್ಲಿನ ಶಿಖರಗಳು
[ಬದಲಾಯಿಸಿ]ಅತೀ ಎತ್ತರದ್ದು ದೊಡ್ಡಬೆಟ್ಟ (2,637 ಮೀಟರ್)
- ಕೋಲಾರಿಬೆಟ್ಟಾ: ಎತ್ತರ: 2,630 ಮೀಟರ್ (8,629 ಅಡಿ),
- ಹೆಕುಬಾ: 2,375 ಮೀಟರ್ (7,792 ಅಡಿ),
- ಕಟ್ಟಾದಡು: 2,418 ಮೀಟರ್ (7,933 ಅಡಿ)
- ಕುಲ್ಕುಡಿ: 2,439 ಮೀಟರ್ (8,002 ಅಡಿ).
ದೇವಶಾಲಾ (ಎತ್ತರ: 2,261 ಮೀಟರ್ (7,418 ಅಡಿ)),
ಹುಲಿಕಲ್ ದುರ್ಗ (ಎತ್ತರ: 562 ಮೀಟರ್ (1,844 ಅಡಿ)
ಕೂನೂರ್ ಬೆಟ್ಟ (2,101 ಮೀಟರ್ (6,893 ಅಡಿ)
ಉಲ್ಲೇಖಗಳು
[ಬದಲಾಯಿಸಿ]- ↑ "Application of GPS and GIS for the detailed Development planning". Map India 2000. 10 April 2000. Archived from the original on 2008-06-03. Retrieved 2011-06-05.