ದೊಡ್ಡಬೆಟ್ಟ

ವಿಕಿಪೀಡಿಯ ಇಂದ
Jump to navigation Jump to search

ದೊಡ್ಡಬೆಟ್ಟ ಶಿಖರ: ಇದು ನೀಲಗಿರಿಯಲ್ಲೇ ಅತ್ಯಂತ ಹೆಚ್ಚು ಎತ್ತರವಾದ (2,623 ಮೀ) ಶಿಖರವಾಗಿದೆ, ಊಟಿಯಿಂದ ಸುಮಾರು 10 ಕಿಮೀ ದೂರದಲ್ಲಿದೆ. ಇದು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಂಧಿಸ್ಥಾನದಲ್ಲಿ ಬರುತ್ತದೆ ಹಾಗೂ ನೀಲಗಿರಿ ಬೆಟ್ಟ ಶ್ರೇಣಿಯ ಸುಂದರ ದೀರ್ಘದೃಶ್ಯವನ್ನು ನೀಡುತ್ತದೆ. ಇದು ದಟ್ಟ ಶೋಲಗಳಿಂದ ಆವರಿಸಲ್ಪಟ್ಟಿದೆ. ಈ ಭೂದೃಶ್ಯದ ಮನಮೋಹಕ ನೋಟವನ್ನು TTDC ದೂರದರ್ಶಕದಿಂದ ವೀಕ್ಷಿಸಬಹುದು. TTDC ರೆಸ್ಟಾರೆಂಟ್ ಪ್ರವಾಸಿಗರ ಅವಶ್ಯಕತೆಗಳನ್ನು ಪೂರೈಸುತ್ತದೆ.