ವಿಷಯಕ್ಕೆ ಹೋಗು

ನಿಯೊಡೈಮಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನೀಯೋಡಿಮಿಯಮ್ ಇಂದ ಪುನರ್ನಿರ್ದೇಶಿತ)

ನಿಯೋಡೈಮಿಯಮ್ ವಿರಳ ಭಸ್ಮ ಗುಂಪಿಗೆ ಸೇರಿದ ಲೋಹ.ಇದು ಈ ಗುಂಪಿನ ಲೋಹಗಳಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ.ಇದನ್ನು ಆಸ್ಟ್ರಿಯದೇಶದ ವಿಜ್ಞಾನಿ ೧೮೮೫ ರಲ್ಲಿ ಕಂಡುಹಿಡಿದರು.ಇದನ್ನು ಶಾಶ್ವತ ಅಯಸ್ಕಾಂತಗಳನ್ನು ತಯಾರಿಸಲು,ಗಾಜಿನ ಕೈಗಾರಿಕೆಗಳಲ್ಲಿ, ಸಿರಾಮಿಕ್ ಉದ್ಯಮದಲ್ಲಿ ಬಳಸುತ್ತಾರೆ.