ನಿಲುವಾಗಿಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ನಿಲುವಾಗಿಲು ಕೊಪ್ಪ ತಾಲ್ಲುಕಿನಲ್ಲಿರುವ ಒಂದು ಗ್ರಾಮ. ಮಲೆನಾಡಿನ ಸಹಜ ಸಿರಿಯನ್ನ ಹಾಸು ಹೊದ್ದುಕೊ೦ಡಿರುವ ಒಂದು ಹಳ್ಳೀ, ಈ ಗ್ರಾಮದ ದೇವರು ಈಶ್ವರ, ಇಲ್ಲಿನ ಜನರ ಜೀವಾನಾಧಾರ ಕೃಷಿ, ಮುಖ್ಯ ಬೆಳೆ ಅಡಿಕೆ, ಭತ್ತ.


ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.