ನಿಯೋಗ

ವಿಕಿಪೀಡಿಯ ಇಂದ
Jump to navigation Jump to search

ನಿಯೋಗ ಒಂದು ಪ್ರಾಚೀನ ಹಿಂದೂ ಸಂಪ್ರದಾಯ ಮತ್ತು ಇದರಲ್ಲಿ ಒಬ್ಬ ಮಹಿಳೆಯು (ಅವಳ ಪತಿಯು ತಂದೆಯಾಗಲು ಅಸಮರ್ಥನಾಗಿದ್ದರೆ ಅಥವಾ ಮಕ್ಕಳಿಲ್ಲದೆ ತೀರಿಕೊಂಡಿದ್ದರೆ) ವಿನಂತಿಸಿಕೊಂಡು ತನಗೆ ಒಂದು ಮಗು ಹೆರಲು ಸಹಾಯಮಾಡಲು ಒಬ್ಬ ವ್ಯಕ್ತಿಯನ್ನು ನೇಮಕ ಮಾಡುತ್ತಿದ್ದಳು. ಈ ಹಿಂದೂ ಸಂಪ್ರದಾಯದ ಪ್ರಕಾರ ನೇಮಕಗೊಂಡ ಪುರುಷನು ಹೆಚ್ಚಾಗಿ ಒಬ್ಬ ಪೂಜ್ಯ ವ್ಯಕ್ತಿಯಾಗಿರುತ್ತಿದ್ದನು. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿವಿಧ ಷರತ್ತುಗಳಿದ್ದವು.

"https://kn.wikipedia.org/w/index.php?title=ನಿಯೋಗ&oldid=632178" ಇಂದ ಪಡೆಯಲ್ಪಟ್ಟಿದೆ