ವಿಷಯಕ್ಕೆ ಹೋಗು

ನಿತ್ಯಶ್ರೀ ಮಹಾದೇವನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿತ್ಯಶ್ರೀ ಮಹಾದೇವನ್
ನಿತ್ಯಶ್ರೀ
ಜನನ೨೫ ಆಗಸ್ಟ್ ೧೯೭೩
ತಿರುವೈಯಾರು, ತಮಿಳುನಾಡು, ಭಾರತ
ವೃತ್ತಿಗಾಯಕಿ
ಸಕ್ರಿಯ ವರ್ಷಗಳು೧೯೮೭ಇಂದ ಈಗಿನವರೆಗೆ[]
ಗಮನಾರ್ಹ ಕೆಲಸಗಳುಕರ್ನಾಟಕ ಶಾಸ್ತ್ರೀಯ ಸಂಗೀತ
ಹಿನಾಲೆ ಗಾಯನ
ಸಂಗಾತಿಮಹಾದೇವನ್
ಮಕ್ಕಳುತನುಜಶ್ರೀ
ತೇಜಶ್ರೀ
ಪೋಷಕ(ರು)ಲಲಿತ ಶಿವಕುಮಾರ್
ಐ. ಶಿವಕುಮಾರ್
ಸಂಬಂಧಿಕರುಡಿ. ಕೆ. ಪಟ್ಟಮ್ಮಾಳ್ (ತಂದೆಯ ತಾಯಿ)
ಪಾಲ್ಘಾಟ್ ಮಣಿ ಐಯ್ಯರ್ (ತಾಯಿಯ ತಂದೆ)

ಡಾ|ನಿತ್ಯಶ್ರೀ ಮಹಾದೇವನ್ ಬಹಳ ಮೆಚ್ಚುಗೆ ಪಡೆದಿರುವ ಶಾಸ್ತ್ರೀಯ ಸಂಗೀತಗಾರ್ತಿ ಹಾಗು ಹಿನ್ನಲೆ ಗಾಯಕಿ.[] ಇವರು ಹಲವು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ಪ್ರಮುಖ ಸಭೆಗಳಲ್ಲಿ ತಮ್ಮ ಕಲಾಕೌಶಲ್ಯವನ್ನು ಪ್ರದರ್ಶಿಸಿರುವ ನಿತ್ಯಶ್ರೀಯವರು ಸಂಗೀತ ವಿದುಷಿ ಡಿ.ಕೆ.ಪಟ್ಟಮ್ಮಾಳ್ ಅವರ ಮೊಮ್ಮಗಳು.[] ನಿತ್ಯಶ್ರೀಯವರು ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ ಹಾಗು ೫೦೦ಕ್ಕು ಹೆಚ್ಚು ಆಲ್ಬಮ್‍ಗಳನ್ನು ಬಿಡುಗಡೆ ಮಾಡಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2003-12-31. Retrieved 2014-05-03.
  2. "ಆರ್ಕೈವ್ ನಕಲು". Archived from the original on 2009-08-03. Retrieved 2014-05-03.
  3. "ಆರ್ಕೈವ್ ನಕಲು". Archived from the original on 2007-12-01. Retrieved 2014-05-03.