ನಿತ್ಯಶ್ರೀ ಮಹಾದೇವನ್
ಗೋಚರ
ನಿತ್ಯಶ್ರೀ ಮಹಾದೇವನ್ | |
---|---|
ಜನನ | ೨೫ ಆಗಸ್ಟ್ ೧೯೭೩ ತಿರುವೈಯಾರು, ತಮಿಳುನಾಡು, ಭಾರತ |
ವೃತ್ತಿ | ಗಾಯಕಿ |
ಸಕ್ರಿಯ ವರ್ಷಗಳು | ೧೯೮೭ಇಂದ ಈಗಿನವರೆಗೆ[೧] |
ಗಮನಾರ್ಹ ಕೆಲಸಗಳು | ಕರ್ನಾಟಕ ಶಾಸ್ತ್ರೀಯ ಸಂಗೀತ ಹಿನಾಲೆ ಗಾಯನ |
ಸಂಗಾತಿ | ಮಹಾದೇವನ್ |
ಮಕ್ಕಳು | ತನುಜಶ್ರೀ ತೇಜಶ್ರೀ |
ಪೋಷಕ(ರು) | ಲಲಿತ ಶಿವಕುಮಾರ್ ಐ. ಶಿವಕುಮಾರ್ |
ಸಂಬಂಧಿಕರು | ಡಿ. ಕೆ. ಪಟ್ಟಮ್ಮಾಳ್ (ತಂದೆಯ ತಾಯಿ) ಪಾಲ್ಘಾಟ್ ಮಣಿ ಐಯ್ಯರ್ (ತಾಯಿಯ ತಂದೆ) |
ಡಾ|ನಿತ್ಯಶ್ರೀ ಮಹಾದೇವನ್ ಬಹಳ ಮೆಚ್ಚುಗೆ ಪಡೆದಿರುವ ಶಾಸ್ತ್ರೀಯ ಸಂಗೀತಗಾರ್ತಿ ಹಾಗು ಹಿನ್ನಲೆ ಗಾಯಕಿ.[೨] ಇವರು ಹಲವು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ಪ್ರಮುಖ ಸಭೆಗಳಲ್ಲಿ ತಮ್ಮ ಕಲಾಕೌಶಲ್ಯವನ್ನು ಪ್ರದರ್ಶಿಸಿರುವ ನಿತ್ಯಶ್ರೀಯವರು ಸಂಗೀತ ವಿದುಷಿ ಡಿ.ಕೆ.ಪಟ್ಟಮ್ಮಾಳ್ ಅವರ ಮೊಮ್ಮಗಳು.[೩] ನಿತ್ಯಶ್ರೀಯವರು ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ ಹಾಗು ೫೦೦ಕ್ಕು ಹೆಚ್ಚು ಆಲ್ಬಮ್‍ಗಳನ್ನು ಬಿಡುಗಡೆ ಮಾಡಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2003-12-31. Retrieved 2014-05-03.
- ↑ "ಆರ್ಕೈವ್ ನಕಲು". Archived from the original on 2009-08-03. Retrieved 2014-05-03.
- ↑ "ಆರ್ಕೈವ್ ನಕಲು". Archived from the original on 2007-12-01. Retrieved 2014-05-03.