ನಾ ನಿನ್ನ ಮರೆಯಲಾರೆ (ಚಲನಚಿತ್ರ)
ಗೋಚರ
| ನಾ ನಿನ್ನ ಮರೆಯಲಾರೆ (ಚಲನಚಿತ್ರ) | |
|---|---|
| ನಾ ನಿನ್ನ ಮರೆಯಲಾರೆ | |
| ನಿರ್ದೇಶನ | ವಿಜಯ್ |
| ನಿರ್ಮಾಪಕ | ಎನ್.ವೀರಾಸ್ವಾಮಿ |
| ಕಥೆ | ನಾನೂ ನೀನೂ ಜೋಡಿ - ಅ ರಾ ಆನಂದ ಸಣ್ಣಕಥೆ |
| ಸಂಭಾಷಣೆ | ಉದಯ ಶoಕರ್ |
| ಪಾತ್ರವರ್ಗ | ರಾಜಕುಮಾರ್ ಲಕ್ಷ್ಮಿ ಬಾಲಕೃಷ್ಣ, ಲೀಲಾವತಿ, ಶುಭ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಚಿಟ್ಟಿಬಾಬು |
| ಬಿಡುಗಡೆಯಾಗಿದ್ದು | ೧೯೭೬ |
| ಚಿತ್ರ ನಿರ್ಮಾಣ ಸಂಸ್ಥೆ | ಈಶ್ವರಿ ಪ್ರೊಡಕ್ಷನ್ಸ್ |
| ಸಾಹಿತ್ಯ | ಉದಯ ಶoಕರ್ |
| ಹಿನ್ನೆಲೆ ಗಾಯನ | ಎಸ್ ಜಾನಕಿ, ವಾಣೀಜಯರಾo, ಪಿ ಬಿ ಎಸ್, ರಾಜಕುಮಾರ್ |
ನಾ ನಿನ್ನ ಮರೆಯಲಾರೆ ಚಿತ್ರವು ೧೯೭೬ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿಜಯ್ರವರು ನಿರ್ದೇಶಿಸಿದ್ದಾರೆ. ಎನ್.ವೀರಾಸ್ವಾಮಿರವರು ಈ ಚಿತ್ರವ್ನ್ನು ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ನಾ ನಿನ್ನ ಮಾರೆಯಲಾರೆ - ರಾಜ್ ಕುಮಾರ್, ವಾಣಿ ಜೈರಾಮ್
- ನನ್ನಾಸೆಯ ಹೂವೇ - ರಾಜ್ ಕುಮಾರ್, ಎಸ್.ಜಾನಕಿ
- ಎಲ್ಲೇಲ್ಲಿ ನೋಡಲಿ - ರಾಜ್ ಕುಮಾರ್, ಎಸ್.ಜಾನಕಿ
- ಸಿಹಿ ಮುತ್ತು ಸಿಹಿ ಮುತ್ತು - ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್