ನಾ ನಿನ್ನ ಬಿಡಲಾರೆ (ಚಲನಚಿತ್ರ)
ಗೋಚರ
| ನಾ ನಿನ್ನ ಬಿಡಲಾರೆ (ಚಲನಚಿತ್ರ) | |
|---|---|
| ನಾ ನಿನ್ನ ಬಿಡಲಾರೆ | |
| ನಿರ್ದೇಶನ | ವಿಜಯ್ |
| ನಿರ್ಮಾಪಕ | ಸಿ.ಜಯರಾಂ |
| ಚಿತ್ರಕಥೆ | ಎಂ. ಡಿ. ಸುಂದರ್ |
| ಕಥೆ | ಎಂ. ಡಿ. ಸುಂದರ್ |
| ಸಂಭಾಷಣೆ | ಚಿ.ಉದಯಶಂಕರ್ |
| ಪಾತ್ರವರ್ಗ | ಅನಂತನಾಗ್ ಲಕ್ಷ್ಮಿ ಕೆ.ವಿಜಯ, ಅಶ್ವಥ್ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
| ಸಂಕಲನ | ಪಿ. ಭಕ್ತವತ್ಸಲಂ |
| ಬಿಡುಗಡೆಯಾಗಿದ್ದು | ೧೯೭೯ |
| ಚಿತ್ರ ನಿರ್ಮಾಣ ಸಂಸ್ಥೆ | ಸಪ್ತ ಸ್ವರ ಮೂವೀಮೇಕರ್ಸ್ |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಎಸ್ ಜಾನಕಿ,ಪಿ ಸುಶೀಲ,ಎಸ್ ಪಿ ಬಾಲು |
| ಇತರೆ ಮಾಹಿತಿ | ಅನಂತ್ ನಾಗ್,ಲಕ್ಷ್ಮಿ ಅಭಿನಯದ ಮೊದಲ ಚಿತ್ರ |
ಈ ಚಿತ್ರವನ್ನು ವಿಜಯ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸಿ.ಜಯರಾಂ.ಈ ಚಿತ್ರದಲ್ಲಿ ಬರುವ ಪಾತ್ರಗಳು ಅನಂತನಾಗ್, ಲಕ್ಷ್ಮಿ, ಕೆ.ವಿಜಯ, ಅಶ್ವಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಎಸ್.ವಿ.ಶ್ರೀಕಾಂತ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್ ಜಾನಕಿ,ಪಿ ಸುಶೀಲ,ಎಸ್ ಪಿ ಬಾಲು. ಈ ಚಿತ್ರವು ೧೯೭೯ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಅನ೦ತ್ ನಾಗ್,ಲಕ್ಷ್ಮಿ ಅಭಿನಯದ ಮೊದಲ ಚಿತ್ರ.