ನಾರ್ಕೋಸ್
ಗೋಚರ
| ನಾರ್ಕೋಸ್ | |
|---|---|
| Narcos title card.jpg | |
| ಶೈಲಿ |
|
| ರಚನಾಕಾರರು |
|
| ನಟರು |
|
| ನಿರೂಪಣಾ ಸಂಗೀತಕಾರ | ರೋಡ್ರಿಗೊ ಅಮರಂಟೆ |
| ನಿರೂಪಣಾ ಗೀತೆ | "Tuyo" |
| ಸಂಯೋಜಕ(ರು) | ಪೆಡ್ರೊ ಬ್ರೋಮ್ಮ್ಯಾನ್ |
| ದೇಶ | ಯುನೈಟೆಡ್ ಸ್ಟೇಟ್ಸ್ ಕೊಲಂಬಿಯಾ |
| ಭಾಷೆ(ಗಳು) | ಇಂಗ್ಲಿಷ್ ಸ್ಪ್ಯಾನಿಶ್ |
| ಒಟ್ಟು ಸರಣಿಗಳು | 3 |
| ಒಟ್ಟು ಸಂಚಿಕೆಗಳು | 30 (List of episodes) |
| ನಿರ್ಮಾಣ | |
| ಕಾರ್ಯನಿರ್ವಾಹಕ ನಿರ್ಮಾಪಕ(ರು) |
|
| ನಿರ್ಮಾಪಕ(ರು) |
|
| ಸ್ಥಳ(ಗಳು) |
|
| ಛಾಯಾಗ್ರಹಣ | ಮಾರಿಷಿಯೋ ವಿಡಾಲ್ |
| ಸಮಯ | 43-60 ನಿಮಿಷಗಳು |
| ನಿರ್ಮಾಣ ಸಂಸ್ಥೆ(ಗಳು) | Gaumont International Television |
| ವಿತರಕರು | ನೆಟ್ಫ್ಲಿಕ್ಸ್ Lionsgate Home Entertainment (Home video releases) |
| ಪ್ರಸಾರಣೆ | |
| ಮೂಲ ವಾಹಿನಿ | ನೆಟ್ಫ್ಲಿಕ್ಸ್ |
| ಚಿತ್ರ ಶೈಲಿ | 1080p, 2160p (16:9 HDTV) |
| ಮೂಲ ಪ್ರಸಾರಣಾ ಸಮಯ | ಆಗಸ್ಟ್ 28, 2015 – ಪ್ರಸ್ತುತ |
| ಹೊರ ಕೊಂಡಿಗಳು | |
| ತಾಣ | |


ನಾರ್ಕೊಸ್ ಅಮೆರಿಕಾದಲ್ಲಿ ಪ್ರಸಾರವಾಗುವ ವೆಬ್-ದೂರದರ್ಶನ ಸರಣಿ ಧಾರಾವಾಹಿ. ಕ್ರಿಸ್ ಬ್ರಾಂಕಾಟೊ, ಕಾರ್ಲೋ ಬರ್ನಾರ್ಡ್, ಮತ್ತು ಡೌಗ್ ಮಿರೊ ಇದರ ರಚನಾಕಾರರು ಮತ್ತು ನಿರ್ಮಾಪಕರು.
ಕೊಲಂಬಿಯಾದಲ್ಲಿ ಚಿತ್ರೀಕರಿಸಲಾಗಿರುವ ಇದು,ಕೊಕೇನ್ ಉತ್ಪಾದನೆ ಮತ್ತು ವಿತರಣೆಯ ಮೂಲಕ ಬಿಲಿಯನೇರ್ ಆಗಿ ಮಾರ್ಪಟ್ಟ ಡ್ರಗ್ ಕಿಂಗ್ಪಿನ್ ಪಾಬ್ಲೊ ಎಸ್ಕೋಬಾರ್ ನ ನಿಜ ಜೀವನ ಆಧಾರಿತ ಧಾರಾವಾಹಿ .ಇದು 28 ಆಗಸ್ಟ್ 2015 ರಂದು ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಯಿತು
ಪಾತ್ರವರ್ಗ
[ಬದಲಾಯಿಸಿ]ಮುಖ್ಯ ಪಾತ್ರವರ್ಗ
[ಬದಲಾಯಿಸಿ]ಪಾಬ್ಲೊ ಎಸ್ಕೋಬಾರ್ ಆಗಿ ವ್ಯಾಗ್ನರ್ ಮೊರಾ
ಜೇವಿಯರ್ ಪೆನಾ ಆಗಿ ಪೆಡ್ರೊ ಪ್ಯಾಸ್ಕಲ್
ಸ್ಟೀವ್ ಮರ್ಫಿ ಪಾತ್ರದಲ್ಲಿ ಬಾಯ್ಡ್ ಹಾಲ್ಬ್ರೂಕ್