ವಿಷಯಕ್ಕೆ ಹೋಗು

ನಾಚೋಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಚೋಸ್

ನಾಚೋಸ್ ಉತ್ತರ ಮೆಕ್ಸಿಕೋದ ಒಂದು ಟೆಕ್ಸ್-ಮೆಕ್ಸ್ ಖಾದ್ಯ. ಈ ಖಾದ್ಯವು ಚೀಸ್ ಅಥವಾ ಚೀಸ್ ಆಧಾರಿತ ಸಾಸ್‍ನಿಂದ ಆವರಿಸಲ್ಪಟ್ಟ ಟಾರ್ಟೀಯಾ ಚಿಪ್‍ಗಳಿಂದ (ಟೋಟೋಪೊಸ್) ಕೂಡಿದೆ ಮತ್ತು ಹಲವುವೇಳೆ ಲಘು ಆಹಾರವಾಗಿ ಬಡಿಸಲಾಗುತ್ತದೆ. ಹೆಚ್ಚು ವಿಸ್ತಾರವಾದ ಸ್ವರೂಪಗಳು ಹೆಚ್ಚು ಪದಾರ್ಥಗಳನ್ನು ಸೇರಿಸುತ್ತವೆ ಮತ್ತು ಒಂದು ಮುಖ್ಯ ಖಾದ್ಯವಾಗಿ ಬಡಿಸಲ್ಪಡಬಹುದು.

"https://kn.wikipedia.org/w/index.php?title=ನಾಚೋಸ್&oldid=1030580" ಇಂದ ಪಡೆಯಲ್ಪಟ್ಟಿದೆ