ನಾಗ ಕಾಳ ಭೈರವ

ವಿಕಿಪೀಡಿಯ ಇಂದ
Jump to navigation Jump to search
ನಾಗ ಕಾಳ ಭೈರವ
ನಾಗ ಕಾಳ ಭೈರವ
ನಿರ್ದೇಶನತಿಪಟೂರು ರಘು
ನಿರ್ಮಾಪಕಎಂ.ಪಾಂಡುರಂಗನ್
ಪಾತ್ರವರ್ಗವಿಷ್ಣುವರ್ಧನ್ ಜಯಂತಿ, ಜಯಮಾಲಾ ಧೀರೇಂದ್ರ ಪ್ರಸಾದ್, ಶಶಿಕಲಾ,ದಿನೇಶ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಬೆಂಜಮಿನ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಲಕ್ಷ್ಮಿ ಸಿನಿ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಕೆ.ಜೆ.ಯೇಸುದಾಸ್, ಎಸ್.ಜಾನಕಿ, ವಿಷ್ಣುವರ್ಧನ್

ನಾಗ ಕಾಳ ಭೈರವ, ತಿಪಟೂರು ರಘು ನಿರ್ದೇಶನ ಮತ್ತು ಎಂ.ಪಾಂಡುರಂಗನ್ ನಿರ್ಮಾಪಣ ಮಾಡಿರುವ ೧೯೮೧ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ , ಜಯಮಾಲಾ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

ನಾಯಕ(ರು) = ವಿಷ್ಣುವರ್ಧನ್ ನಾಯಕಿ(ಯರು) = ಜಯಂತಿ, ಜಯಮಾಲಾ

  • ಧೀರೇಂದ್ರ ಪ್ರಸಾದ್
  • ಶಶಿಕಲಾ
  • ದಿನೇಶ್

ಉಲ್ಲೇಖಗಳು[ಬದಲಾಯಿಸಿ]

  1. https://kannadamoviesinfo.wordpress.com/2013/02/19/naga-kala-bhairava-1981/
  2. http://chiloka.com/movie/naga-kala-bhairava-1981