ನಾಗಕನ್ಯೆ (ಚಲನಚಿತ್ರ)
ಗೋಚರ
ನಾಗಕನ್ಯೆ, ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೭೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ಮತ್ತು ರಾಜಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ನಾಗಕನ್ಯೆ (ಚಲನಚಿತ್ರ) | |
---|---|
ನಾಗಕನ್ಯೆ | |
ನಿರ್ದೇಶನ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ನಿರ್ಮಾಪಕ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ಚಿತ್ರಕಥೆ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ಕಥೆ | ಡಿ. ಶಂಕರ್ ಸಿಂಗ್ |
ಪಾತ್ರವರ್ಗ | ವಿಷ್ಣುವರ್ಧನ್ ರಾಜಶ್ರೀ ಭವಾನಿ, ರಾಜಾನಂದ್, ಬಿ.ವಿ.ರಾಧ |
ಸಂಗೀತ | ಸತ್ಯಂ |
ಛಾಯಾಗ್ರಹಣ | ಎಂ.ಆರ್.ಕೆ.ಮೂರ್ತಿ |
ಬಿಡುಗಡೆಯಾಗಿದ್ದು | ೧೯೭೫ |
ಚಿತ್ರ ನಿರ್ಮಾಣ ಸಂಸ್ಥೆ | ಮಹಾತ್ಮ ಪ್ರೊಡಕ್ಷನ್ಸ್ |
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ವಿಷ್ಣುವರ್ಧನ್
- ನಾಯಕಿ(ಯರು) = ರಾಜಶ್ರೀ
- ಭವಾನಿ
- ರಾಜಾನಂದ್
- ಬಿ.ವಿ.ರಾಧ
- ತೂಗುದೀಪ ಶ್ರೀನಿವಾಸ್
ಹಾಡಗಳು
[ಬದಲಾಯಿಸಿ]ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಬ್ರಹ್ಮ ಮುರಾರಿ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
2 | ಚಲುವನ್ನರಸ ಬರೋ | ಜಾನಕಿ |
3 | ಬೆಡಗಿನರಸಿ ಬಾರೆ | ಎಸ್.ಪಿ ಬಾಲಸುಬ್ರಹ್ಮಣ್ಯಂ, ಎಸ್ ಜಾನಕಿ |
4 | ಸಾಗಲಿ ಗುರಿ ಸೇರಲಿ | ಎಸ್.ಪಿ ಬಾಲಸುಬ್ರಹ್ಮಣ್ಯಂ |