ನವಿಲೂರು

ವಿಕಿಪೀಡಿಯ ಇಂದ
Jump to navigation Jump to search

ನವಿಲೂರು ರಾಷ್ಟ್ರೀಯ ಹೆದ್ದಾರಿ ೪ರ ಮಾರ್ಗದಲ್ಲಿ ಧಾರವಾಡದ ಬಳಿಯ ಒಂದು ಹಳ್ಳಿ. ಇದು ಪೇರಲ ಹಣ್ಣಿಗಾಗಿ ಪ್ರಸಿದ್ಧ. ಬೇಂದ್ರೆಯವರು ಇನ್ನೂ ಯಾಕ ಬರಲಿಲ್ಲ, ಹುಬ್ಬಳ್ಳಿಯವ ಎಂಬ ಹಾಡನ್ನು ರಚಿಸಲು ಇಲ್ಲಿಯ ರೈಲ್ವೇ ಕ್ರಾಸಿಂಗಿನ ಬಳಿ ಸ್ಫೂರ್ತಿ ಪಡೆದರು.


"https://kn.wikipedia.org/w/index.php?title=ನವಿಲೂರು&oldid=637521" ಇಂದ ಪಡೆಯಲ್ಪಟ್ಟಿದೆ