ವಿಷಯಕ್ಕೆ ಹೋಗು

ಹಾಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಡು (ಗೀತೆ) ಎಂದರೆ ಸಾಮಾನ್ಯವಾಗಿ ಮಾನವರು ತಮ್ಮ ಧ್ವನಿಯಿಂದ ಹಾಡಲು ಉದ್ದೇಶಿತವಾದ ಒಂಟಿ (ಮತ್ತು ಹಲವುವೇಳೆ ಸ್ವತಂತ್ರ) ಸಂಗೀತ ಕೃತಿ. ಇದರಲ್ಲಿ ಧ್ವನಿ ಹಾಗೂ ಮೌನದ ಬಳಕೆಯಿರುವ ವಿಶಿಷ್ಟ ಹಾಗೂ ಸ್ಥಿರ ಮಟ್ಟಗಳು ಮತ್ತು ವಿನ್ಯಾಸಗಳು ಮತ್ತು ಹಲವುವೇಳೆ ವಿಭಾಗಗಳ ಪುನರಾವರ್ತನೆಯನ್ನು ಒಳಗೊಂಡಿರುವ ವಿವಿಧ ರೂಪಗಳಿರುತ್ತವೆ. ಅರ್ಥ ವಿಸ್ತರಣೆಯ ಮೂಲಕ, "ಹಾಡು" ಶಬ್ದದ ಹೆಚ್ಚು ವಿಶಾಲವಾದ ಅರ್ಥವು ವಾದ್ಯಸಂಗೀತವನ್ನು ಸೂಚಿಸಬಹುದು.[]

ನಿರ್ದಿಷ್ಟವಾಗಿ ಸಂಗೀತಕ್ಕಾಗಿ ಸೃಷ್ಟಿಸಲಾದ ಲಿಖಿತ ಶಬ್ದಗಳು ಅಥವಾ ಯಾವುದಕ್ಕಾಗಿ ನಿರ್ದಿಷ್ಟವಾಗಿ ಸಂಗೀತವನ್ನು ಸೃಷ್ಟಿಸಲಾಗುತ್ತದೊ ಅದನ್ನು ಗೀತಸಾಹಿತ್ಯ ಎಂದು ಕರೆಯಲಾಗುತ್ತದೆ. ಶಾಸ್ತ್ರೀಯ ಸಂಗೀತದಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಪದ್ಯವನ್ನು ಸಂಯೋಜಿತ ಸಂಗೀತಕ್ಕೆ ಹೊಂದಿಸಲಾದರೆ ಅದು ಕಲಾ ಗೀತೆಯಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Ozzi, Dan; Staff, Noisey (2018-04-11). "RLYR's 'Actual Existence' Is 40 Minutes of Beautiful Chaos". Noisey (in ಅಮೆರಿಕನ್ ಇಂಗ್ಲಿಷ್). Retrieved 2019-01-26.


"https://kn.wikipedia.org/w/index.php?title=ಹಾಡು&oldid=1253283" ಇಂದ ಪಡೆಯಲ್ಪಟ್ಟಿದೆ