ನಮ್ಮ ಸಂಸಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ನಮ್ಮ ಸಂಸಾರ
ನಮ್ಮ ಸಂಸಾರ
ನಿರ್ದೇಶನಸಿದ್ದಲಿಂಗಯ್ಯ
ನಿರ್ಮಾಪಕಶ್ರೀಕಾಂತ್ ನಹತಾ
ಪಾತ್ರವರ್ಗರಾಜಕುಮಾರ್ ಭಾರತಿ ಬಿ.ವಿ.ರಾಧ, ರಾಜಾಶಂಕರ್, ಆದವಾನಿ ಲಕ್ಷ್ಮೀದೇವಿ, ಬಾಲಕೃಷ್ಣ, ಪಾಪಮ್ಮ, ಪದ್ಮಾಂಜಲಿ,
ಸಂಗೀತಎಂ.ರಂಗರಾವ್
ಛಾಯಾಗ್ರಹಣಶ್ರೀಕಾಂತ್
ಬಿಡುಗಡೆಯಾಗಿದ್ದು೧೯೭೧
ಚಿತ್ರ ನಿರ್ಮಾಣ ಸಂಸ್ಥೆಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್

ನಮ್ಮ ಸಂಸಾರ ಚಿತ್ರವು ೧೯೭೧ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸಿದ್ದಲಿಂಗಯ್ಯನವರು ನಿರ್ದೇಶಿಸಿದ್ದಾರೆ. ಶ್ರೀಕಾಂತ್ ನಹತಾರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಗೀತೆಗಳು[ಬದಲಾಯಿಸಿ]

  • ನಮ್ಮ ಸಂಸಾರ ಆನಂದ ಸಾಗರ - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲಾ, ಎಸ್.ಪಿ.ಬಿ
  • ಏನು ಎಂದರೆ - ಪಿ.ಬಿ.ಶ್ರಿನಿವಾಸ್, ಎಸ್.ಜಾನಕಿ
  • ಶರಣರ ಕಾಯಂ - ಬಿ.ಕೆ.ಸುಮಿತ್ರ
  • ಓ ಮೈ ಡಾರ್ಲ್ಗ್ - ಎಲ್.ಆರ್.ಈಶ್ವರಿ
  • ನಮ್ಮ ಸಂಸಾರ (ದುಃಖದ ಹಾಡು) - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲಾ