ನನ್ನ ತಂಗಿ (ಚಲನಚಿತ್ರ)
ಗೋಚರ
| ನನ್ನ ತಂಗಿ (ಚಲನಚಿತ್ರ) | |
|---|---|
| ನನ್ನ ತಂಗಿ | |
| ನಿರ್ದೇಶನ | ಪೇರಾಲ |
| ನಿರ್ಮಾಪಕ | ರವಿ ಕೃಷ್ಣ |
| ಪಾತ್ರವರ್ಗ | ದೇವರಾಜ್ ಅಂಜನ ಮುಖ್ಯಮಂತ್ರಿ ಚಂದ್ರು, ಉಮಾಶ್ರೀ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಸಿ.ಮನೋಹರ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ರವಿಕೃಷ್ಣ ಫಿಲಂಸ್ |
ನನ್ನ ತಂಗಿ ಚಿತ್ರವು ೧೦ ಏಪ್ರಿಲ್ ೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಪೇರಾಲರವರು ನಿರ್ದೇಶಿಸಿದ್ದಾರೆ. ರವಿ ಕೃಷ್ಣರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಏಳೇಳು ಮೇಲೆ - ಹಂಸಲೇಖ
- ಕೊಟ್ಟ ಕೊಟ್ಟ - ಎಸ್.ಪಿ.ಬಾಲಸುಬ್ರಾಣ್ಯಂ, ಮಂಜುಳ ಗುರುರಾಜ್
- ಅಲ್ಲಿ ಇಲ್ಲಿ ಹಾಡಬೇಡವೊ - ಮಂಜುಳ ಗುರುರಾಜ್, ಬಿ.ಆರ್.ಛಾಯ
- ಓ ಮಾದುರಿ - ಎಸ್.ಪಿ.ಬಾಲಸುಬ್ರಾಣ್ಯಂ, ಚೈತ್ರ
- ನನ್ನ ಮದುವೆ - ಎಸ್.ಪಿ.ಬಾಲಸುಬ್ರಾಣ್ಯಂ, ಲತ ಹಂಸಲೇಖ
- ಹಟವಾದಿ - ಹಂಸಲೇಖ