ನಟಶೇಖರ (ಚಲನಚಿತ್ರ)
ಗೋಚರ
| ನಟಶೇಖರ (ಚಲನಚಿತ್ರ) | |
|---|---|
| ನಟಶೇಖರ | |
| ನಿರ್ದೇಶನ | ಸಿ.ವಿ.ರಾಜು |
| ನಿರ್ಮಾಪಕ | ಸಿ.ವಿ.ರಾಜು |
| ಪಾತ್ರವರ್ಗ | ಕಲ್ಯಾಣ್ ಕುಮಾರ್ ವಿದ್ಯಾ ಸಂಧ್ಯಾ, ಜಯಶ್ರೀ, ಜಿ.ಗೊಗ್ಗು |
| ಸಂಗೀತ | ಪಿ.ಕಾಳಿಂಗರಾಯ |
| ಛಾಯಾಗ್ರಹಣ | ವಾಸುದೇವ |
| ಬಿಡುಗಡೆಯಾಗಿದ್ದು | ೧೯೫೪ |
| ಚಿತ್ರ ನಿರ್ಮಾಣ ಸಂಸ್ಥೆ | ಜೈ ರಾಜ್ ಫಿಲಂಸ್ |
| ಇತರೆ ಮಾಹಿತಿ | ಕಲ್ಯಾಣ್ ಕುಮಾರ್ ಅಭಿನಯದ ಮೊದಲ ಕನ್ನಡ ಚಿತ್ರ |
ನಟಶೇಖರ ಚಿತ್ರವು ೧೯೫೪ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಸಿ.ವಿ.ರಾಜುರವರು ಈ ಚಿತ್ರದ ನಿರ್ದೇಶನ ಮತ್ತು ನಿರ್ಮಾಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣ್ ಕುಮಾರ್ರವರು ನಾಯಕ ಪಾತ್ರದಲ್ಲಿ ಮತ್ತು ವಿದ್ಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ಕಾಳಿಂಗರಾಯರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.
ಚಿತ್ರ್ಲದಲ್ಲಿ ನಟಿಸಿರುವವರು
[ಬದಲಾಯಿಸಿ]- ಕಲ್ಯಾಣ್ ಕುಮಾರ್
- ವಿದ್ಯ
- ಸಂಧ್ಯ
- ಜಯಶ್ರಿ
- ಜಿ.ಗೊಗ್ಗು