ನಟಶೇಖರ

ವಿಕಿಪೀಡಿಯ ಇಂದ
Jump to navigation Jump to search
ನಟಶೇಖರ
ನಟಶೇಖರ
ನಿರ್ದೇಶನ ಸಿ.ವಿ.ರಾಜು
ನಿರ್ಮಾಪಕ ಸಿ.ವಿ.ರಾಜು
ಪಾತ್ರವರ್ಗ ಕಲ್ಯಾಣ್ ಕುಮಾರ್ ವಿದ್ಯಾ ಸಂಧ್ಯಾ, ಜಯಶ್ರೀ, ಜಿ.ಗೊಗ್ಗು
ಸಂಗೀತ ಪಿ.ಕಾಳಿಂಗರಾಯ
ಛಾಯಾಗ್ರಹಣ ವಾಸುದೇವ
ಬಿಡುಗಡೆಯಾಗಿದ್ದು ೧೯೫೪
ಚಿತ್ರ ನಿರ್ಮಾಣ ಸಂಸ್ಥೆ ಜೈ ರಾಜ್ ಫಿಲಂಸ್
ಇತರೆ ಮಾಹಿತಿ ಕಲ್ಯಾಣ್ ಕುಮಾರ್ ಅಭಿನಯದ ಮೊದಲ ಕನ್ನಡ ಚಿತ್ರ

ನಟಶೇಖರ ಚಿತ್ರವು ೧೯೫೪ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಸಿ.ವಿ.ರಾಜುರವರು ಈ ಚಿತ್ರದ ನಿರ್ದೇಶನ ಮತ್ತು ನಿರ್ಮಾಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣ್ ಕುಮಾರ್ರವರು ನಾಯಕ ಪಾತ್ರದಲ್ಲಿ ಮತ್ತು ವಿದ್ಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ಕಾಳಿಂಗರಾಯರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.

ಚಿತ್ರ್ಲದಲ್ಲಿ ನಟಿಸಿರುವವರು[ಬದಲಾಯಿಸಿ]

"https://kn.wikipedia.org/w/index.php?title=ನಟಶೇಖರ&oldid=718915" ಇಂದ ಪಡೆಯಲ್ಪಟ್ಟಿದೆ