ನಂದ ನಂದಿತ (ಚಲನಚಿತ್ರ)
ಗೋಚರ
| ನಂದ ನಂದಿತ (ಚಲನಚಿತ್ರ) | |
|---|---|
![]() | |
| ನಂದ ನಂದಿತ (ಪಾತಕ ಲೋಕದಲ್ಲೊಂದು ಮೊಹಬ್ಬತ್) | |
| ನಿರ್ದೇಶನ | ಬಿ.ಎನ್.ವಿಜಯ್ ಕುಮಾರ್ |
| ನಿರ್ಮಾಪಕ | ರಮೇಶ್ ಕಶ್ಯಪ್ |
| ಪಾತ್ರವರ್ಗ | ದುನಿಯಾ ಯೋಗೀಶ್ ಸ್ನೇಹ |
| ಸಂಗೀತ | ಎಮಿಲ್ |
| ಛಾಯಾಗ್ರಹಣ | ಮ್ಯಾಥ್ಯೂ ರಾಜನ್ |
| ಬಿಡುಗಡೆಯಾಗಿದ್ದು | ೧೪.೦೩.೨೦೦೮ |
| ಸಾಹಸ | ಡಿಫರೆಂಟ್ ಡ್ಯಾನಿ |
| ಚಿತ್ರ ನಿರ್ಮಾಣ ಸಂಸ್ಥೆ | ಸಿಂಹಾದ್ರಿ ಪ್ರೊಡಕ್ಷನ್ಸ್ |
| ಸಾಹಿತ್ಯ | ಕವಿರಾಜ್, ಆನಂದ್ ರಾಮ್, ತಂಗಾಳಿ ನಾಗರಾಜ್, ವಿ.ನಾಗೇಂದ್ರ ಪ್ರಸಾದ್ |
| ಹಿನ್ನೆಲೆ ಗಾಯನ | ಎಮಿಲ್, ರಂಜಿತ್, ಕಾರ್ತಿಕ್, ಶ್ರೀನಿವಾಸ್, ಟಿಪ್ಪು, ಹರಿಣಿ, ಹೇಮಂತ್ ಕುಮಾರ್, ಶಾಂತರಾಜ್, ಮಾಲತಿ |
