ನಂದಿನಿ ಬಡಾವಣೆ
ಗೋಚರ
ಬೆಂಗಳೂರಿನ ಪಕ್ಷಿಮ ಬಾಗದಲ್ಲಿರುವ ಒಂದು ಬಡಾವಣೆ, ಇದು ಉದ್ಯಾನವನಗಳಿಗೆ ಪ್ರಸಿದ್ದಿ , ಕೆಂಪೇಗೌಡ ಬಸ್ ನಿಲ್ದಾಣದಿಂದ ೭-೮ಕಿಮಿ ದೂರದಲ್ಲಿದೆ ಇದು ಪೀಣ್ಯ, ಯಶವಂತಪುರ,ಕುರುಬರ ಹಳ್ಳಿ ಹಾಗು ಮಹಾಲಕ್ಷ್ಮಿಬಡಾವಣೆ ಇದರ ಸುತ್ತ ಮುತ್ತಲಿರುವ ಪ್ರದೇಶಗಳು.
- ಕನ್ನಡಿಗರ ಆರಾದ್ಯ ದೈವ ರಾಜ್ ಕುಮಾರ್ ಅವರ ಸಮಾದಿ ಇಲ್ಲಿದೆ
- ಕಂಠಿರವ ಸ್ಟುಡಿಯೋ ಇಲ್ಲಿದೆ