ವಿಷಯಕ್ಕೆ ಹೋಗು

ನಂದಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಂದಿತ ಎಂದರೆ ಸಂತೃಪ್ತಳು, ಸಮಾಧಾನದಿಂದಿರುವಳು. ನಂದಿಸುವದು ಎಂದರೆ ದೀಪವನ್ನು ಶಾಂತವಾಗಿ ಆರಿಸುವುದು ಎಂಬರ್ಥ ಸಹ ಬರುತ್ತದೆ. ಆದ ಕಾರಣ ನಂದಿತ ಎಂದರೆ ಶಾಂತ ಪ್ರವೃತ್ತಿಯುಳ್ಳವಳು ಎಂಬರ್ಥ.

ಪೌರಾಣಿಕ ಹಿನ್ನೆಲೆ

[ಬದಲಾಯಿಸಿ]

ಕಾಮಧೇನುವಿನ ಮಗಳ ಹೆಸರು ನಂದಿತ / ನಂದಿನಿ ಎಂದು.

"https://kn.wikipedia.org/w/index.php?title=ನಂದಿತ&oldid=1047206" ಇಂದ ಪಡೆಯಲ್ಪಟ್ಟಿದೆ