ಧೋಬಿ

ವಿಕಿಪೀಡಿಯ ಇಂದ
Jump to navigation Jump to search

ಇದು ಭಾರತೀಯರ ಒಂದು ಜಾತಿಯ ಹೆಸರು. ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಬಟ್ಟೆ ಒಗೆಯುವ ಕಾಯಕವನ್ನು ಮಾಡುವ ಜನರನ್ನು ಧೋಬಿಗಳೆಂದು ಕರೆಯುತ್ತಾರೆ.ಭಾರತದ ಬೇರೆ ಬೇರೆ ಕಡೆ ಇವರನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಕರ್ನಾಟಕದಲ್ಲಿ ಇವರನ್ನು ಮಡಿವಾಳರು ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಬಟ್ಟೆ ಇಸ್ತ್ರೀ ಮಾಡುವ ಕಾಯಕ ಮತ್ತು ವ್ಯವಸಾಯ ಇವರ ಉಪಕಸುಬು

"https://kn.wikipedia.org/w/index.php?title=ಧೋಬಿ&oldid=894433" ಇಂದ ಪಡೆಯಲ್ಪಟ್ಟಿದೆ