ಧರ್ಮಪಾಲ ಸೈನಿ
ಗೋಚರ
| ಹೆಸರು | ಧರ್ಮಪಾಲ ಸೈನಿ |
|---|---|
| ಜನನ | ೧೯೩೦ (ವಯಸ್ಸು 95–96) ಧಾರ್ ಜಿಲ್ಲೆ, ಮಧ್ಯ ಪ್ರದೇಶ, ಭಾರತ |
| ವೃತ್ತಿಗಳು | ಕೃಷಿಕ, ಶಿಕ್ಷಣತಜ್ಞ |
| ಪ್ರಶಸ್ತಿಗಳು | ಪದ್ಮಶ್ರೀ, ೧೯೯೨[೧] |
| ಟಿಪ್ಪಣಿಗಳು | |
೨೦೨೧೧೯೯೫ ರಲ್ಲಿ ಬಸ್ತಾರ್‌ನಲ್ಲಿ ಬುಡಕಟ್ಟು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಭಾರತದಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಭಾರತೀಯ ಶಿಕ್ಷಣತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತ ಧರ್ಮಪಾಲ ಸೈನಿ.[೧][೨] ೨೦೨೧ ರಲ್ಲಿ, ೨೦೨೧ ರ ಸುಕ್ಮಾ-ಬಿಜಾಪುರ ದಾಳಿಯ ನಂತರ ನಕ್ಸಲಿಸ್ಟ್‌ಗಳಿಂದ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್‌ರನ್ನು ಬಿಡುಗಡೆ ಮಾಡುವಲ್ಲಿ ಸೈನಿ ಪ್ರಮುಖ ಪಾತ್ರ ವಹಿಸಿದ್ದರು.[೩] ಸೈನಿ ಮಾತಾ ರುಕ್ಮಣಿ ದೇವಿ ಆಶ್ರಮದ ವಸತಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಅವರ ಶಾಲೆಯ ಬುಡಕಟ್ಟು ವಿದ್ಯಾರ್ಥಿನಿಯರು ಹಲವಾರು ರಾಷ್ಟ್ರೀಯ ಕ್ರೀಡಾಕೂಟಗಳನ್ನು ಗೆದ್ದಿದ್ದಾರೆ.[೪][೫]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Padma Awards | Interactive Dashboard". www.dashboard-padmaawards.gov.in. Archived from the original on 2021-05-06. Retrieved 2022-06-30.
- ↑ "BADSHAH OF BASTAR".
- ↑ Singh, Vijaita (April 8, 2021). "Maoists release CRPF commando".
- ↑ "Tauji of Bastar empowers tribal girls and how! - Times of India". The Times of India.
- ↑ "Meet 87-Year-Old 'Tauji', the Force Behind Tribal Girls' Education in Naxal-Infested Bastar". July 11, 2016.