ವಿಷಯಕ್ಕೆ ಹೋಗು

ಧನುರ್ವಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧನುರ್ವಾತ ಬ್ಯಾಕ್ಟೀರಿಯಾದಿಂದ ಹರಡುವ ರೋಗ. ಇದು ಕ್ಲಾಸ್ಟ್ರಿಡಿಯಮ್ ಟೆಟಾನೆ ಹೆಸರಿನ ಬ್ಯಾಕ್ಟೀರಿಯಾ ಉಂಟಾಗುವ ಬ್ಯಾಕ್ಟೀರಿಯ ಸೋಂಕು. ದವಡೆಯ ಸ್ನಾಯು ಸೆಳೆತ ಈ ಕಾಯಿಲೆಯ ಮುಖ್ಯ ಲಕ್ಷಣ. ಸಾಮಾನ್ಯವಾಗಿ ಸೆಳೆತವು ದವಡೆಯಲ್ಲಿ ಪ್ರಾರಂಭವಾಗುತ್ತದೆ ಮತ್ತು ನಂತರ ದೇಹದ ಉಳಿದ ಭಾಗಗಳಿಗೆ ಹರಡುತ್ತದೆ.

ಲಕ್ಷಣಗಳು

[ಬದಲಾಯಿಸಿ]
  • ಮೊದಲನೆಯದಾಗಿ ವ್ಯಕ್ತಿಯ ದವಡೆಯ ಮಾಂಸಖಂಡ ಬಿಗಿದುಕೊಂಡು, ಬಾಯಿಯನ್ನು ತೆಗೆಯಲು ಅಶಕ್ತನಾಗುತ್ತಾನೆ.
  • ಯಾರಿಗಾದರೂ ಗಾಯವಿಲ್ಲದೆ ಬಾಯಿ ಸರಿಯಾಗಿ ತೆರೆಯಲಾಗದಿದ್ದಲ್ಲಿ, ಧನುರ್ವಾತದ ಲಕ್ಷಣ ಎಂದು ತಿಳಿಯಬೇಕು.
  • ಬೆನ್ನು,ಹೊಟ್ಟೆ,ಇತರೆ ಮಾಂಸಖಂಡಗಳು ಬಿಗಿದುಕೊಳ್ಳುವವು.
  • ನಾಡಿವೇಗ ಹೆಚ್ಚುವುದು.
  • ಸ್ವಲ್ಪ ಜ್ವರ ಬರುವುದು.
  • ಉಗುಳು-ಬೆವರು ಬರುವುದು.
  • ಸಾಮಾನ್ಯವಾಗಿ ೬ರಿಂದ ೧೫ದಿನಗಳ ಒಳಗಾಗಿ ರೋಗದ ಚಿಹ್ನೆಹಗಳು ಕಾಣಿಸಿಕೊಳ್ಳುತ್ತವೆ.
  • ಕಡಿಮೆ ಅವಧಿಯಲ್ಲಿ ಲಕ್ಷಣಗಳು ಗೋಚರವಾದರೆ ರೋಗ ತೀವ್ರವಾಗಿದೆಯಿಂದರ್ಥ.
  • ಮಾಂಸಖಂಡಗಳು ಬಿಗಿದುಕೊಂಡಿರುವು ಸಾಮಾನ್ಯವಾಗಿ ೨-೩ ವಾರದವರೆಗೂಇರೆಬಹುದು'
  • ಒಂದು ತಿಂಗಳಿನತನಕ ಕೆಲವು ಮಾಂಸಖಂಡಗಳು ಬಿಗಿದುಕೊಂಡಿರಬಹುದು.

ಕಾರಣಗಳು

[ಬದಲಾಯಿಸಿ]

clostridium tetani ಎನ್ನುವ ಸೂಕ್ಷ್ಮಜೀವಾಣುಗಳೇ ಇದಕ್ಕೆ ಕಾರಣ[]

ಜಟಿಲತೆಗಳು

[ಬದಲಾಯಿಸಿ]

ಮುನ್ನೆಚ್ಚರಿಕೆಗಳು ಮತ್ತು ಜಾಗರೂಕತೆ

[ಬದಲಾಯಿಸಿ]
  • ಡಿಪಿಟಿ ಎಂದು ಕರೆಯಲ್ಪಡುವ ಲಸಿಕೆಯನ್ನು ಮಕ್ಕಳಿಗೆ ಮೊದಲನೆಯದನ್ನು ಮೂರನೇ ವರ್ಷದಲ್ಲಿ, ಎರಡನೆಯದನ್ನು ೪ನೇ ವರ್ಷದಲ್ಲಿ ಮತ್ತು ಮೂರನೆಯದನ್ನು ೫ನೇ ವರ್ಷದಲ್ಲಿ ನೀಡಬೇಕು.
  • ಗಾಯವಾಗಲಿ, ಆಗದಿರಲಿ ಪ್ರತಿ ೫ವರುಷಕ್ಕೊಮ್ಮೆ ಟಿಟಿ ಇಂಜೆಕ್ಷನ್ ತೆಗೆದುಕೊಳ್ಳಲೇಬೇಕು.[]
  • ಗಾಯವಾಗಿದ್ದು ಅದರಲ್ಲಿ ಮಣ್ಣು, ಧೂಳಿದ್ದರೆ, ಕೂಡಲೆ ಗಾಯವನ್ನುಸೋಪಿನಿಂದ ತೊಳೆದು ಸ್ವಚ್ಛಗೊಳಿಸಿ, ಟಿಟಿ ಇಂಜೆಕ್ಷನ್ ತೆಗೆದುಕೊಳ್ಳಬೇಕು.[]

ಉಲ್ಲೇಖ

[ಬದಲಾಯಿಸಿ]

<Reference />

  1. Clostridium tetani
  2. Tetanus Toxoid Injection
  3. Tetanus