ವಿಷಯಕ್ಕೆ ಹೋಗು

ದ ವೈಟ್ ಟೈಗರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದ ವೈಟ್ ಟೈಗರ್
ಚಿತ್ರ:The White Tiger.JPG
ಲೇಖಕರುಅರವಿಂದ್ ಅಡಿಗ
ದೇಶಭಾರತ
ಭಾಷೆಇಂಗ್ಲೀಷ್
ಪ್ರಕಾರFiction
ಪ್ರಕಟವಾದದ್ದು
ಮಾಧ್ಯಮ ಪ್ರಕಾರPrint (hardback)
ಪುಟಗಳು318
ಐಎಸ್‍ಬಿಎನ್1-4165-6259-1
OCLC166373034
823/.92 22
LC ClassPR9619.4.A35 W47 2008
ಮುಂಚಿನwhite tiger
ನಂತರದwhite tiger


ದ ವೈಟ್ ಟೈಗರ್ ಭಾರತದ ಲೇಖಕ ಅರವಿಂದ್ ಅಡಿಗರ ಪ್ರಥಮ ಕಾದಂಬರಿ. ಇದನ್ನು ಮೊದಲು ೨೦೦೮ರಲ್ಲಿ ಪ್ರಕಟಿಸಲಾಯಿತು ಮತ್ತು ಅದೇ ವರ್ಷದಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿ ಗೆದ್ದಿತು. ಕಾದಂಬರಿಯು ಒಂದು ಆಧುನಿಕ ಜಾಗತಿಕ ಅರ್ಥವ್ಯವಸ್ಥೆಯಾಗಿ ಭಾರತದ ಉನ್ನತಿ ಮತ್ತು ಅಸಹನೀಯ ಗ್ರಾಮೀಣ ಬಡತನದಿಂದ ಬಂದ ಮುಖ್ಯ ಪಾತ್ರದ ನಡುವಿನ ವ್ಯತ್ಯಾಸವನ್ನು ಅಧ್ಯಯನಮಾಡುತ್ತದೆ.