ದ ಕಿಂಗ್ ಆಫ್ ವೀಣಾ ಪ್ಲೇಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಪಾಶ್ಚಾತ್ಯ ಸಂಗೀತ ವಿದ್ವಾಂಸರು,' ' ಶೇಷಣ್ಣನವರ ವೀಣಾವಾದನದ ಅದ್ಭುತ ಶೈಲಿ'ಯನ್ನು ಕಂಡು ಬೆರಗಾಗಿ, ಈ 'ಉಪಾಧಿ' ಯನ್ನು ಕೊಟ್ಟರು. ನೆಲದ ಮೇಲೆ, ಪದ್ಮಾಸನದಲ್ಲಿ ಗಂಟೆಗಟ್ಟಲೆ ಕುಳಿತು, 'ಸಂಗೀತದ ಅಮೃತಸುಧೆ'ಯನ್ನೇ ಹರಿಸುತ್ತಿದ್ದ ಅವರು, 'ಸಂಗೀತಾಭಿಲಾಷಿಗಳಿಗೆಲ್ಲಾ,' ಅನುಕರಣೀಯರೂ ಹಾಗೂ ಪ್ರಾತಃಸ್ಮರಣೀಯರೂ ಆಗಿದ್ದಾರೆ.