ದ್ರೋಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದ್ರೋಹ ಎಂದರೆ ಒಂದು ಪ್ರಕಲ್ಪಿತ ಒಪ್ಪಂದ, ನಂಬಿಕೆ ಅಥವಾ ವಿಶ್ವಾಸವನ್ನು ಮುರಿಯುವುದು ಅಥವಾ ಉಲ್ಲಂಘಿಸುವುದು. ಇದು ವ್ಯಕ್ತಿಗಳ ನಡುವಿನ ಸಂಬಂಧದೊಳಗೆ, ಸಂಸ್ಥೆಗಳ ನಡುವೆ ಅಥವಾ ವ್ಯಕ್ತಿಗಳು ಹಾಗೂ ಸಂಸ್ಥೆಗಳ ನಡುವೆ ನೈತಿಕ ಮತ್ತು ಮಾನಸಿಕ ಸಂಘರ್ಷವನ್ನು ಉಂಟುಮಾಡುತ್ತದೆ. ಹಲವುವೇಳೆ ದ್ರೋಹವು ಒಂದು ವೈರಿ ಗುಂಪನ್ನು ಬೆಂಬಲಿಸುವ ಕ್ರಿಯೆಯಾಗಿರುತ್ತದೆ, ಅಥವಾ ಒಂದು ಪಕ್ಷವು ಇತರರಿಂದ ಮಾಡುವ, ಪೂರ್ವದಲ್ಲಿ ನಿರ್ಧರಿಸಲಾದ ಅಥವಾ ಭಾವಿಸಿಕೊಂಡ ನಡವಳಿಕೆಗಳಿಂದ ಸಂಪೂರ್ಣ ಬೇರ್ಪಡಿಕೆಯಾಗಿರುತ್ತದೆ. ಇತರರಿಗೆ ದ್ರೋಹ ಮಾಡುವವನನ್ನು ಸಾಮಾನ್ಯವಾಗಿ ದ್ರೋಹಿ ಅಥವಾ ವಿಶ್ವಾಸಘಾತಕನೆಂದು ಕರೆಯಲಾಗುತ್ತದೆ. ದ್ರೋಹವು ಸಾಮಾನ್ಯವಾಗಿ ಬಳಕೆಯಾಗುವ ಸಾಹಿತ್ಯಿಕ ಅಂಶ ಕೂಡ ಆಗಿದೆ. ಇದನ್ನು ಚಲನಚಿತ್ರಗಳು ಮತ್ತು ಟಿವಿ ಸರಣಿಯಂತಹ ಇತರ ಕಥಾಸಾಹಿತ್ಯದಲ್ಲಿ ಕೂಡ ಬಳಸಲಾಗುತ್ತದೆ. ಇದನ್ನು ಹಲವುವೇಳೆ ಕಥೆಯ ತಿರುವಿನೊಂದಿಗೆ ಸಂಬಂಧಿಸಲಾಗುತ್ತದೆ ಅಥವಾ ಹಾಗೆ ಬಳಸಲಾಗುತ್ತದೆ.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Encyclopedia of Human Relationships. Vol. 1. SAGE. 2009. pp. 174–176. ISBN 978-1-4129-5846-2. {{cite encyclopedia}}: Missing or empty |title= (help)
  • Encyclopedia of love in world religions. Vol. 1. ABC-CLIO. 2008. pp. 74–76. ISBN 9781851099801. {{cite encyclopedia}}: Missing or empty |title= (help)
  • Freyd, Jennifer J. (2008). Encyclopedia of Psychological Trauma. New York: John Wiley & Sons. p. 76. {{cite encyclopedia}}: Missing or empty |title= (help)
  • Nachman Ben-Yehuda (2001). Betrayal and treason: violations of trust and loyalty. Crime & society. Westview Press. ISBN 978-0-8133-9776-4.
  • The Encyclopedia of Psychological Trauma. John Wiley and Sons. 2008. ISBN 978-0-470-44748-2. {{cite encyclopedia}}: Missing or empty |title= (help); Unknown parameter |lastauthoramp= ignored (help)
  • Alan L. Hensley (2009). "Betrayal Trauma: Insidious Purveyor of PTSD". In George W. Doherty (ed.). Return to Equilibrium: The Proceedings of the 7th Rocky Mountain Region Disaster Mental Health Conference. Loving Healing Press. ISBN 978-1-932690-86-6.
  • Malin Åkerström (1991). Betrayal and betrayers: the sociology of treachery. Transaction Publishers. ISBN 978-0-88738-358-8.
  • Warren H. Jones; Laurie Couch; Susan Scott (1997). "Trust and Betrayal". In Robert Hogan; John A. Johnson; Stephen R. Briggs (eds.). Handbook of personality psychology. Gulf Professional Publishing. ISBN 978-0-12-134646-1. {{cite book}}: Unknown parameter |last-author-amp= ignored (help)
"https://kn.wikipedia.org/w/index.php?title=ದ್ರೋಹ&oldid=953816" ಇಂದ ಪಡೆಯಲ್ಪಟ್ಟಿದೆ