ದೊಡ್ಡಬಸವನ ದೇವಾಲಯ ಶಿಲಾಶಾಸನ
ಗೋಚರ
ದೊಡ್ಡಬಸವನ ದೇವಾಲಯ ಶಿಲಾಶಾಸನ | |
---|---|
ಸ್ಥಳ | ಸುನಕೇನಹಳ್ಳಿಯ ಚೆನ್ನಿಗರಾಯ ದೇವಾಲಯ |
ಎತ್ತರ | 4 by 2 feet (1.22 m × 0.61 m) |
ನಿರ್ಮಾಣ | CE1600 |
ದೊಡ್ಡಬಸವನ ದೇವಾಲಯ ಶಿಲಾಶಾಸನವು ಬೆಂಗಳೂರಿನ ಸುನಕೇನಹಳ್ಳಿಯಲ್ಲಿ ದೊಡ್ಡಬಸವನ ದೇವಾಲದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೬೦೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 4'x2'. ಇದು ಕನ್ನಡ ಲಿಪಿಯಲ್ಲಿ ಇದೆ.
ಶಾಸನ ಪಠ್ಯ
[ಬದಲಾಯಿಸಿ]ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN70 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. [೧]
ಅದೇ ಗ್ರಾಮದ ದೊಡ್ಡ ಬಸವಣ್ಣನ ಗುಡಿಯಲ್ಲಿ ಬಸವಣ್ಣನ ಪೀಠದಲ್ಲಿ
1¬ೂಬಸವೇಶ್ವರನ|ಪಾದದಲಿವ್ರಿಶಭಾವತಿಯೆನಿ
2ಸಿಕೊಂಬನಧಿಹುಟ್ಟಿ|ಪಶ್ಚಮವಾಹಿನಿಯಾಗಿ ನಡೆಯು
3ತು|ಶ್ರೀ |"
ಅರ್ಥ
[ಬದಲಾಯಿಸಿ]At the feet of this (god) Basaveswara is the river called Vrishabhavati rose, and flowed with its stream to the west.
ಉಲ್ಲೇಖಗಳು
[ಬದಲಾಯಿಸಿ]- ↑ Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.
{{cite book}}
: CS1 maint: unrecognized language (link)
ಹೊರಕೊಂಡಿಗಳು
[ಬದಲಾಯಿಸಿ]- ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
- Inscription stones of city now on Google Maps, K.Sarumathi, The Hindu, 19May2018
- Inscription Stone of Bangalore, A physical verification project by Uday Kumar P L
</poem>
ಅರ್ಥ
[ಬದಲಾಯಿಸಿ]The inscription records the donation of two looms to the god Thirumalenatha by an officer named Hayakasa in the town of Kanneli within the province of Kukkala-nad.
ಉಲ್ಲೇಖಗಳು
[ಬದಲಾಯಿಸಿ]ಹೊರಕೊಂಡಿಗಳು
[ಬದಲಾಯಿಸಿ]- ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
- Inscription stones of city now on Google Maps, K.Sarumathi, The Hindu, 19May2018
- Inscription Stone of Bangalore, A physical verification project by Uday Kumar P L