ದೊಡ್ಡಜಕ್ಕನಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೊಡ್ಡಜಕ್ಕನಹಳ್ಳಿ ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲ್ಲೂಕಿನ, ದೇವಲಾಪುರ ಹೋಬಳಿಗೆ ಸೇರುವ ಒಂದು ಊರು. ಇದು ಸುಮಾರು ೬೦ ಕುಟುಂಬಗಳನ್ನು ಹೊಂದಿದೆ.