ವಿಷಯಕ್ಕೆ ಹೋಗು

ದೇವಗಣಿಗಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವಗಣಿಗಲು
ಬಿಳಿ ದೇವಗಣಿಗಲು (White Frangipani)
Scientific classification
ಸಾಮ್ರಾಜ್ಯ:
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ಲುಮೇರಿಯ

Species

7-8 species including:

ದೇವಗಣಿಗಲು(ಗೋ ಸಂಪಿಗೆ) ಸಣ್ಣಪ್ರಮಾಣದ ಅಂಕು ಡೊಂಕು ಮರ. ಪರ್ಣಪಾತಿ ಮರ. ಅಮೆರಿಕ ಖಂಡಉಷ್ಣವಲಯ ಪ್ರದೇಶ ಇದರ ತವರು. ಬಾಂಗ್ಲಾದೇಶದ ಸಂಸ್ಕೃತಿಯಲ್ಲಿ ಇದರ ಬಿಳಿ ಹೂಗಳು ಅಂತ್ಯಕ್ರಿಯೆಯ ಭಾಗವಾಗಿದೆ. ಇದು ನಿಕಾರಾಗುವ ದೇಶದ ರಾಷ್ಟ್ರೀಯ ಲಾಂಛನವಾಗಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

[ಬದಲಾಯಿಸಿ]

ಇದು ಅಪೋಸಿನಾಸಿ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಹಲವಾರು ಪ್ರಬೇಧಗಳಿದ್ದು, ಪ್ಲುಮೇರಿಯ ರುಬ್ರ, ಪ್ಲುಮೇರಿಯ ಅಲ್ಬ ಮುಂತಾದವು ಭಾರತದಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.

ಪ್ಲುಮೇರಿಯ ರುಬ್ರ

ಸಸ್ಯದ ಗುಣಲಕ್ಷಣಗಳು

[ಬದಲಾಯಿಸಿ]

ಸಣ್ಣಪ್ರಮಾಣದ ಅಂಕುಡೊಂಕು ಮರ. ಊತವಾದಂತೆ ಕಾಣುವ ರೆಂಬೆಗಳು. ಅಂದವಾದ ಹೂವುಗಳು.

ಉಪಯೋಗಗಳು

[ಬದಲಾಯಿಸಿ]

ಇದನ್ನು ಹೆಚ್ಚಾಗಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಗ್ರಾಮದ ತೋಪುಗಳಲ್ಲಿ, ದೇವಾಲಯಗಳ ಆಸುಪಾಸು ಬೆಳೆಸುತ್ತಾರೆ.

೧.ವನಸಿರಿ:ಅಜ್ಜಂಪುರ ಕೃಷ್ಣಮೂರ್ತಿ

[ಬದಲಾಯಿಸಿ]