ದುಗ್ಗಪ್ಪನಕಟ್ಟೆ ಗುಡ್ಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದುಗ್ಗಪ್ಪನಕಟ್ಟೆ ಗುಡ್ಡವು ಕಳಸದಿಂದ ಸುಮಾರು ೨ ಕಿ.ಮೀ ದೂರದಲ್ಲಿದೆ. ಇದು ಒಂದು ಸಣ್ಣ ಗುಡ್ಡವಾಗಿದ್ದು ಕಳಸ - ಬಾಳೆಹೊನ್ನೂರು ರಾಜ್ಯ ಹೆದ್ದಾರಿಯಲ್ಲಿ ಬರುತ್ತದೆ. ಈ ಗುಡ್ಡದ ಮೇಲಿನಿಂದ ಸಂಪೂರ್ಣ ಕಳಸ ಗ್ರಾಮವನ್ನು ನೋಡಬಹುದು. ಹಾಗೆ ಇಲ್ಲಿಂದ ನಯನ ಮನೋಹರವಾದ ಕುದುರೆಮುಖ ಬೆಟ್ಟ ಶ್ರೇಣಿ ಕೂಡ ಕಾಣುತ್ತದೆ. ಇದು ಒಂದು ಸುಂದರವಾದ ಹಾಗು ಪ್ರಕೃತಿ ಸೌಂದರ್ಯ ಸವಿಯಲು ಹೇಳಿ ಮಾಡಿಸಿದ ಜಾಗ.

ಕಳಸ ಗ್ರಾಮ

ಕಳಸ ಗ್ರಾಮ.jpg

ಕುದುರೆಮುಖ ಬೆಟ್ಟ ಶ್ರೇಣಿ

ಕುದುರೆಮುಖ ಬೆಟ್ಟ ಶ್ರೇಣಿ.jpg