ವಿಷಯಕ್ಕೆ ಹೋಗು

ದೀಘಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೀಘಾದಲ್ಲಿ ಸೂರ್ಯೋದಯ

ದೀಘಾ ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸ್ಥಿತವಾಗಿರುವ ಕಡಲಬದಿಯ ವಿಹಾರಧಾಮವಾಗಿದೆ. ಇದು ಪೂರ್ವ ಮೇದಿನಿಪುರ್ ಜಿಲ್ಲೆಯಲ್ಲಿ ನೆಲೆಸಿದ್ದು ಬಂಗಾಳ ಕೊಲ್ಲಿಯ ಉತ್ತರದ ತುದಿಯಲ್ಲಿದೆ. ಇದು ಕಡಿಮೆ ಇಳಿಜಾರನ್ನು ಹೊಂದಿದ್ದು ಆಳವಿಲ್ಲದ ಉಸುಕು ಬೀಚ್ ಆಗಿದೆ. ಇದು ಪಶ್ಚಿಮ ಬಂಗಾಳದಲ್ಲಿ ಜನಪ್ರಿಯ ಕಡಲ ವಿಹಾರಧಾಮವಾಗಿದೆ.[೧]

ದೀಘಾ ಛಾಯಾಂಕಣ[ಬದಲಾಯಿಸಿ]

ಹಳೆ ದೀಘಾ[ಬದಲಾಯಿಸಿ]

ಹೊಸ ದೀಘಾ[ಬದಲಾಯಿಸಿ]

ದೀಘಾದ ಸುತ್ತಮುತ್ತ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Digha page in National Informatics Centre site". Archived from the original on 7 February 2006. Retrieved 2 April 2006.

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ದೀಘಾ&oldid=1201551" ಇಂದ ಪಡೆಯಲ್ಪಟ್ಟಿದೆ